paroles de chanson Shiva Anta Hogutidde - Tippu
ಶಿವ
ಅಂತ
ಹೋಗುತಿದ್ದೆ
road-ಇನಲಿ
ಸಿಕ್ಕಾಪಟ್ಟೆ
ಸಾಲ
ಇತ್ತು
life-ಇನಲಿ
ಅರ್ಧ
tank-u
petrol
ಇತ್ತು
bike-ಇನಲಿ
ನೀ
ಕಂಡೆ
side-ಇನಲಿ
ಕಂಡು
ಕಂಡು
ಬಿದ್ದಂಗಾಯ್ತು
ಹಳ್ಳದಲಿ
ಕಂಬ್ಳಿಹುಳ
ಬಿಟ್ಟಾಂಗಾಯ್ತು
heart-ಇನಲಿ
ಕಚಗುಳಿ
ಇಟ್ಟಾಂಗಾಯಿತು
ಬೆನ್ನಿನಲಿ
ನೀ
ಕುಂತಾಗ
bike-ಇನಲಿ
Bike-ಇನಲಿ
bike-ಇನಲಿ
bike-ಇನಲಿ
Top
gear-u
ಹಾಕಂಗಿಲ್ಲ
ಸುಮ್ನೆ
break-u
ಹೊಡ್ಯಂಗಿಲ್ಲ
Top
gear-u
ಹಾಕಂಗಿಲ್ಲ
ಸುಮ್ನೆbreak-u
ಹೊಡ್ಯಂಗಿಲ್ಲ
ಅಯ್ಯೋ
ಪಾಪ
ಹುಡ್ಗಿ
ಜೀವ
ಹೆದರುವುದು
ಥೂ
ನಂಗೆ
ಯಾಕೆ
ಹಿಂಗೆ
ಎಲ್ಲ
ಅನಿಸುವುದು
ಒಂದು
ಮಾತು
ಕೇಳಲಿಲ್ಲ
ಒಂದು
ಮಾತು
ಕೇಳಲಿಲ್ಲ
ಹಿಂದೆ
ಮುಂದೆ
ನೋಡಲಿಲ್ಲ
ನನ್ನ
ಎದೆ
siteಅನು
ಕೊಂಡುಕೊಂಡು
ತಡ
ಮಾಡದೆ
ಪಾಯವ
ತೋಡಿ
ಬಿಟ್ಲು
ಹೊವಿನಂತ
ಹುಡುಗ
ನಾನು
ತುಂಬ
ಮೃದು
ಹೊವಿನಂತ
ಹುಡುಗ
ನಾನು
ತುಂಬ
ಮೃದು
ಹೆಣ್ಮಕ್ಳೇ
strong-u
ಗುರು
(Wrong-u
ಗುರು
Wrong-u
ಗುರು
Wrong-u
ಗುರು
Wrong-u
ಗುರು)
ಶಿವ
ಅಂತ
ಹೋಗುತಿದ್ದೆ
road-ಇನಲಿ
ಸಿಕ್ಕಾಪಟ್ಟೆ
ಸಾಲ
ಇತ್ತು
life-ಇನಲಿ
ಅರ್ಧ
tank-u
petrol
ಇತ್ತು
bike-ಇನಲಿ
ನೀ
ಕಂಡೆ
side-ಇನಲಿ
ಉಣ್ಣಲಿಲ್ಲ
ತಿನ್ನಲಿಲ್ಲ
ಮಟ
ಮಟ
ಮಧ್ಯಾನವೇ
ಉಣ್ಣಲಿಲ್ಲ
ತಿನ್ನಲಿಲ್ಲ
ಮಟ
ಮಟ
ಮಧ್ಯಾನ
ಕುಂತು
ಬಿಟ್ಳು
ಹಿಂದುಗಡೆ
seat-ಇನಲಿ
ನಾವ್
ಹೊಡ್ಕೋಬೇಕು
ನಮ್ಮದೆ
boot-ಇನಲಿ
ಒಂದು
KG
ಅಕ್ಕಿ
rate-u
ಒಂದು
KG
ಅಕ್ಕಿ
rate-u
ಮೂವತ್
ರೂಪಯ್
ಆಗಿ
ಹೋಯ್ತು
Easyಯಾಗಿ
ಹೇಗೆ
ನಾನು
ಪ್ರೀತಿಸಲಿ
ಅದರಲ್ಲೂ
ಮೊದಲನೇ
ಭೇಟಿಯಲಿ
Ration
card-u
ಬೇಕೇ
ಬೇಕು
ಪ್ರೀತಿಸಲು
Ration
card-u
ಬೇಕೇ
ಬೇಕು
ಪ್ರೀತಿಸಲು
ಸಂಸಾರ
ಬೇಕಾ
ಗುರು?
(ಬೇಕು
ಗುರು
ಬೇಕು
ಗುರು
ಬೇಕು
ಗುರು
ಬೇಕು
ಗುರು)
ಶಿವ
ಅಂತ
ಹೋಗುತಿದ್ದೆ
road-ಇನಲಿ
ಸಿಕ್ಕಾಪಟ್ಟೆ
ಸಾಲ
ಇತ್ತು
life-ಇನಲಿ
ಅರ್ಧ
tank-u
petrol
ಇತ್ತು
bike-ಇನಲಿ
ನೀ
ಕಂಡೆ
side-ಇನಲಿ
ಕಂಡು
ಕಂಡು
ಬಿದ್ದಂಗಾಯ್ತು
ಹಳ್ಳದಲಿ
ಕಂಬ್ಳಿಹುಳ
ಬಿಟ್ಟಾಂಗಾಯ್ತು
heart-ಇನಲಿ
ಕಚಗುಳಿ
ಇಟ್ಟಾಂಗಾಯ್ತು
ಬೆನ್ನಿನಲಿ
ನೀ
ಕುಂತಾಗ
bike-ಇನಲಿ

Attention! N'hésitez pas à laisser des commentaires.