V.Hari Krishna feat. Vijay Prakash - Tagar Putti - traduction des paroles en russe

Paroles et traduction V.Hari Krishna feat. Vijay Prakash - Tagar Putti

ಇವಳ ಕಣ್ಣ ಗದೆಯಿಂದ ಬಿದ್ದ ಒಂದು ಒದೆ ಯಿಂದ ಹೃದಯ ಅಪ್ಪಚ್ಚಿ
ಇವಳ ಕಣ್ಣ ಗದೆಯಿಂದ ಬಿದ್ದ ಒಂದು ಒದೆ ಯಿಂದ ಹೃದಯ ಅಪ್ಪಚ್ಚಿ
ನಾನು ಪುಟ್ಟ ಪಾಪಚ್ಚಿ
ನಾನು ಪಾಪಚ್ಚಿ ಪುಟ್ಟ
hi ಟಗರು ಪುಟ್ಟಿ ನೀಯಾರೋ
привет ಟಗರು ಪುಟ್ಟಿ ನೀಯಾರೋ
ನನ್ನ ಹೆಸರು ಮರೆತೆಹೋಯ್ತು ನಾಯಾರೊ
ನನ್ನ ಹೆಸರು ಮರೆತೆಹೋಯ್ತು ನಾಯಾರೊ
ಇವಳ ಕಣ್ಣ ಗದೆಯಿಂದ ಬಿದ್ದ ಒಂದು ಒದೆ ಯಿಂದ ಹೃದಯ ಅಪ್ಪಚ್ಚಿ
ಇವಳ ಕಣ್ಣ ಗದೆಯಿಂದ ಬಿದ್ದ ಒಂದು ಒದೆ ಯಿಂದ ಹೃದಯ ಅಪ್ಪಚ್ಚಿ
ನಾನು ಪುಟ್ಟ ಪಾಪಚ್ಚಿ
ನಾನು ಪಾಪಚ್ಚಿ ಪುಟ್ಟ
ಸಮ ಬುಂಗಿಬುಂಗಿಬೇಲೆ ಬುಂಗಿಬುಂಗಿ ಬುಂಗಿ ಬುಂಗಿ ಬೇಲೆ ಸಮ ಬುಂಗಿ ಬುಂಗಿಬೇಲೆ ಸಮಲೇ
ಸಮ ಬುಂಗಿಬುಂಗಿಬೇಲೆ ಬುಂಗಿಬುಂಗಿ ಬುಂಗಿ ಬುಂಗಿ ಬೇಲೆ ಸಮ ಬುಂಗಿ ಬುಂಗಿಬೇಲೆ ಸಮಲೇ
ಮೋದಲ ನೋಟದಲ್ಲಿ ಪ್ರೀತಿ ನಮದು ಕೇಳಿ ಗೊತ್ತು ನೀವು ಸಿಗುವ ಮೋದಲು ಜೀವನ ನೆಟ್ಟಗೆ ಇತ್ತು ನಾನು ಹುಡುಗ ನೀವು ಹುಡುಗಿ ಕೇಳಿ ಮುಂದೇನು ಡೌಟು ಒಂದು ಕೇಳುವೆನು ಪೀಸ್ಸು ಎಕ್ಸಪೈಲ್ನು ನಿಮಗಿಲ್ವ boy frinds ಇನ್ನಾರು ನಾವಂತು ಬರಗೆಟ್ಟು ಬಂದವರು
Мальчик, фринды!
ಹೇ ರಾವೇ ಹೇ ರಾವೇ ಹೇರಾವೇ ಹೇರಾಮ
ಹೇ ರಾವೇ ಹೇ ರಾವೇ ಹೇರಾವೇ ಹೇರಾಮ
ಹೇ ರಾವೇ ಹೇರಾವೇ ಹೇರಾವೇ
ಹೇ ರಾವೇ ಹೇರಾವೇ ಹೇರಾವೇ
ನಾರೆ ನಾರೆ ನಾರೆ ನಾರೆ ತರೆನಿನ
ನಾರೆ ನಾರೆ ನಾರೆ ನಾರೆ ತರೆನಿನ
ಹೇ. ಒಂದೇ ಮಾತಿಗೆ ಒಪ್ಪಿಕೊಳ್ಳೋ ಹುಡುಗಿ ಎಲ್ಲೂ ಇಲ್ಲ ಹೆಣ್ಣು ಮನಸು ಓದಿ ತಿಳಿದ ಜ್ಞಾನಿ ಹುಟ್ಟೆ ಇಲ್ಲ selfie ತೆಗೆದು ಮಾಡ್ಸನೇರ್ರಿ lammention ನು photo ದಲ್ಲಿ ನಿಮ್ಮದೆ ಕಂಡ್ರಿ dametion ಹೇಳದೆ ತಬ್ಕೊಬೋದ ಒಂದುಚೂರು ನಾವಂತು ಬೈಸಿಕೊಂಡೆ ಬದುಕೋರು
ಹೇ. ಒಂದೇ ಮಾತಿಗೆ ಒಪ್ಪಿಕೊಳ್ಳೋ ಹುಡುಗಿ ಎಲ್ಲೂ ಇಲ್ಲ ಹೆಣ್ಣು ಮನಸು ಓದಿ ತಿಳಿದ ಜ್ಞಾನಿ ಹುಟ್ಟೆ ಇಲ್ಲ селфи ತೆಗೆದು ಮಾಡ್ಸನೇರ್ರಿ lammention ನು фото ದಲ್ಲಿ ನಿಮ್ಮದೆ ಕಂಡ್ರಿ dametion ಹೇಳದೆ ತಬ್ಕೊಬೋದ ಒಂದುಚೂರು ನಾವಂತು ಬೈಸಿಕೊಂಡೆ ಬದುಕೋರು
ಇವಳ ಕಣ್ಣ ಗದೆಯಿಂದ ಬಿದ್ದ ಒಂದು ಒದೆ ಯಿಂದ ಹೃದಯ ಅಪ್ಪಚ್ಚಿ ನಾನು ಪುಟ್ಟ ಪಾಪಚ್ಚಿ ಹೇ ಟಗರು ಪುಟ್ಟಿ ನೀಯಾರೋ ನನ್ನ ಹೆಸರು ಮರೆತುಹೋಯ್ತು ನಾ ಯಾರೋ
ಇವಳ ಕಣ್ಣ ಗದೆಯಿಂದ ಬಿದ್ದ ಒಂದು ಒದೆ ಯಿಂದ ಹೃದಯ ಅಪ್ಪಚ್ಚಿ ನಾನು ಪುಟ್ಟ ಪಾಪಚ್ಚಿ ಹೇ ಟಗರು ಪುಟ್ಟಿ ನೀಯಾರೋ ನನ್ನ ಹೆಸರು ಮರೆತುಹೋಯ್ತು ನಾ ಯಾರೋ

Attention! N'hésitez pas à laisser des commentaires.