paroles de chanson Thunta Thatakiye - Karthik , V. Hari Krishna
ತುಂಟ
ತಾಟಕಿಯೆ
ಒಂಟಿ
ಶೂರ್ಪಣಕಿಯೇ
ಪ್ರೀತಿ
ಪಾತಕಿಯೆ
ತುಂಬ
ಶರ್ಪು
ಸಖಿಯೇ
ಒಮ್ಮೆ
ಪರಚು
ಇನ್ನು
ಒಮ್ಮೆ
ಪರಚು
ನನ್ನ
ಹೆಸರ
ಹೆಂಗೋ
ಒಮ್ಮೆ
ಕಿರುಚೂ
ಬರಗೆಟ್ಟ
ಪ್ರೇಮಿಯ
ಅರ್ಧ
ಮುಗಿಸು
ಅರ್ಧ
ಉಳಿಸು
ತುಂಟ
ತಾಟಕಿಯೆ
ಒಂಟಿ
ಶೂರ್ಪಣಕಿಯೇ
ಪ್ರೀತಿ
ಪಾತಕಿಯೆ
ತುಂಬ
ಶರ್ಪು
ಸಖಿಯೇ
ಹೇಳಲೇನು
ಒಳ್ಳೆ
ಸುಳ್ಳು
ಹೊಗಳಬಲ್ಲೆ
ಪೂರ್ತಿ
ಕೇಳು
ಏನೋ
ಒಂದು
ಉಲ್ಟ
ಹೇಳು
ಸ್ವಲ್ಪ
ಗೆದ್ದು
ಸ್ವಲ್ಪ
ಸೋಲು
ಮುದ್ದು
ಮೋಹಿನಿಯೆ
ರೂಪ
ರಕ್ಕಸಿಯೆ
ಒಂದಿಷ್ಟು
ಹೀಗೆ
ಹೇಳುವೆನಾನು
ಮಿಕ್ಕಿದ್ದೆನೊ
ಮಾಡಿಕೊ
ನೀನು
ನಾ
ನಾನ
ನಾ
ನಾ
ಈ
ಹಣ್ಣು
ಹೃದಯವ
ಅರ್ಧ
ತಿಂದು
ಅರ್ಧ
ಉಳಿಸು
ತುಂಟ
ತಾಟಕಿಯೆ
ಒಂಟಿ
ಶೂರ್ಪಣಕಿಯೇ
ಪ್ರೀತಿ
ಪಾತಕಿಯೆ
ತುಂಬ
ಶರ್ಪು
ಸಖಿಯೇ
ನೆನ್ನೆವರೆಗೂ
ಒಂಟಿ
ನಾನು
ಇನ್ನು
ಮುಂದೆ
ಹೇಗೊ
ಏನೋ
ಸ್ವಲ್ಪತಾಳು
ಮೌನಿನಾನು
ಜಾಸ್ತಿ
ಸಲುಗೆ
ಬೇಕು
ಇನ್ನು
ಶುದ್ಧ
ಸಂಸಾರಿ
ಅರ್ಧ
ಸಂಸ್ಕಾರಿ
ನೀಕೊಟ್ಟ
ಕೈಯಲ್ಲಿ
ಮನಸ್ಸು
ಇಟ್ಟು
ನಿನ್ನಲ್ಲಿ
ನಾನು
ನಾನಾಗೊ
ಆಸೆ
ಇಷ್ಟ
ಪಟ್ಟಿರುವೆನೂ
ಬಡಪಾಯಿ
ಹೃದಯಕೆ
ಹಾಕು
ನೀನು
ಎಳ್ಳು
ನೀರು
ತುಂಟ
ತಾಟಕಿಯೆ
ಒಂಟಿ
ಶೂರ್ಪಣಕಿಯೇ
ಪ್ರೀತಿ
ಪಾತಕಿಯೆ
ತುಂಬ
ಶರ್ಪು
ಸಖಿಯೇ

Attention! N'hésitez pas à laisser des commentaires.