paroles de chanson Kavithe Kavithe - Vijay Prakash
ಕವಿತೆ
ಕವಿತೆ
ನೀನೇಕೆ
ಪದಗಳಲ್ಲಿ
ಕುಳಿತೆ
ಕವಿತೆ
ಕವಿತೆ
ನೀನೇಕೆ
ರಾಗದಲಿ
ಬೆರೆತೇ
ನನ್ನೆದೆಯ
ಗೂಡಲ್ಲಿ
ಕವಿಗಳ
ಸಾಲು
ಹೋ
ಒಲವೇ
ನಿ
ತಂದ
ಹಾಡಿಗೆ
ನಾ
ಸೋತೆ
ಕವಿತೆ
ಕವಿತೆ
ನೀನೇಕೆ
ಪದಗಳಲ್ಲಿ
ಕುಳಿತೆ
ಕವಿತೆ
ಕವಿತೆ
ನೀನೇಕೆ
ರಾಗದಲಿ
ಬೆರೆತೇ.
ಅವಳು
ಬರಲು
ಮಾನದಲ್ಲಿ
ಪದಾಗಳದೇ
ಚಿಲುಮೆ
ಮನದ
ಕಡಲ
ದಡ
ದಾಟೋ
ಅಲೆಗಳಲು
ನಲುಮೆ
ಹೊಮ್ಮುತಿದೆ
ರಾಗದಲಿ
ಸ್ವರ
ಮಿರೋ
ತಿಂಮಿರು
ಚಿಮ್ಮುತ್ತಿದೆ
ಸುಳ್ಳಾಡೋ
ಕಹಿಯಾದ
ಪೊಗರು
ಅವಳು
ಬರಲು
ಮನದಲ್ಲಿ
ಪದಾಗಳದೇ
ಚಿಲುಮೆ
ಮನದ
ಕಡಲ
ದಡ
ದಾಟೋ
ಅಲೆಗಳಲು
ನಲುಮೆ
ಮುಗಿಲ
ಹೆಗಲ
ಮೇಲೇರಿ
ತೇಲುತ್ತಿದೆ
ಹೃದಯ
ಮಡಿಲ
ಹುಡುಕಿ
ಎದೆ
ಬಾಗಿಲಿ
ಬಂತೋ
ಪ್ರಣಯ
ಉನ್ಮಾದ
ತಾನಾಗಿ
ಹಾದಾಗೋ
ಸಮಯ
ಏಕಾಂತ
ನನ್ನನು
ಮಾಡುವುದೋ
ಕವಿಯ
ಮುಗಿಲ
ಹೆಗಲ
ಮೇಲೇರಿ
ತೇಲುತ್ತಿದೆ
ಹೃದಯ
ಮಡಿಲ
ಹುಡುಕಿ
ಎದೆ
ಬಾಗಿಲಿ
ಬಂತೋ
ಪ್ರಣಯ.
Attention! N'hésitez pas à laisser des commentaires.