Vasuki Vaibhav feat. Asha Bhat & Sunidhi Ganesh - He Sharade (From "Sarkari Hi. Pra. Shaale, Kasaragodu") текст песни

Текст песни He Sharade (From "Sarkari Hi. Pra. Shaale, Kasaragodu") - Asha Bhat feat. Sunidhi Ganesh & Vasuki Vaibhav



(ಹೂವಲ್ಲಿ ಜೇನು
ಗುಡಿ ಕಟ್ಟದೇನು
ನೀರಲ್ಲಿ ಮೀನು
ಅಡಿ ಮುಟ್ಟದೇನು
ಆದೈವದಾಜ್ಞೆನೆ ಎಲ್ಲಾನು)
ಹೇ ಶಾರದೇ ದಯ ಪಾಲಿಸು
ಬಾಳನು ಬೆಳಕಾಗಿಸು
ಹೇ ಶಾರದೇ ದಯ ಪಾಲಿಸು
ಬಾಳನು ಬೆಳಕಾಗಿಸು
ನಾಳೆಗಳಾ ದಾರಿಯಲಿ
ನಂಬಿಕೆಯ ನೆಲೆಯಾಗಿರಿಸು
ಮುನ್ನಡೆಸು ಕೈಹಿಡಿದು
ನಾವಾಡೋ ಪದಪಥದಲ್ಲೂ ಸಂಚರಿಸು
(ಹೂವಲ್ಲಿ ಜೇನು
ಗುಡಿ ಕಟ್ಟದೇನು
ನೀರಲ್ಲಿ ಮೀನು
ಅಡಿ ಮುಟ್ಟದೇನು
ಆದೈವದಾಜ್ಞೆನೆ ಎಲ್ಲಾನು)
ಹೇ ಶಾರದೇ ದಯ ಪಾಲಿಸು
ಬಾಳನು ಬೆಳಕಾಗಿಸು
ಹೇ ಶಾರದೇ
(ತೈಯ್ಯಕುಂದಾನಾನಾನೋ
ತೈಯ್ಯಕುಂದಾನೋ
ತೈಯ್ಯಕುಂದಾನಾನಾನೋ
ತೈಯ್ಯಕುಂದಾನಾನೋ)
ನಾಟ್ಯ ಅನ್ನೋದು
ನಾದಾಂತರಂಗ ತಾನೇ
ನಾದಾ ಅನ್ನೋದು
ಭಾವಾಂತರಂಗನೆ
ಶಿಲೆಯಿಂದ ತಾನೇ ಕಲೆಗೆ ಮತಿ
ಕಲೆಯಿಂದ ಶಿಲೆಗೆ ಗುಂಷಾರತಿ
ಪ್ರತಿಯೊಂದರಲ್ಲೂ ಅವನಾಣತಿ
ಒಲವಿಂದ ತಾನೇ ಸುಖ ಸಮ್ಮತಿ
ಈಲೋಕವಿರಂಗ ಭೂಮಿ
ತನ್ತಾನೇ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ
ಹೇ ಶಾರದೇ ದಯ ಪಾಲಿಸು
ಬಾಳನು ಬೆಳಕಾಗಿಸು
ಹೇ ಶಾರದೇ



Авторы: Vaibhav Vasuki, Kalyan K


Vasuki Vaibhav feat. Asha Bhat & Sunidhi Ganesh - Sarkari Hi. Pra. Shaale, Kasaragodu
Альбом Sarkari Hi. Pra. Shaale, Kasaragodu
дата релиза
24-07-2018



Внимание! Не стесняйтесь оставлять отзывы.