Текст песни




ಪ್ರತಿದಿನ ಎಂಡ್ ಪ್ರತಿದಿನ ಸಿನ್
ಪ್ರತಿದಿನ ನನ್ನ ಮೇಲೆ ಆಗುವಿನ್ ವಿನ್
ಪ್ರತಿದಿನ ಸ್ಪಿನ್ ಬೀಟ್ ಮೇಲೆ ನಿಲ್ಲುತ್ತೀನಿ ನಾನು
ಮತ್ತೆ ಮತ್ತೆ ಎಲ್ಲಿಯಾದೀನು ಬಿಗಿನ್
ಕನ್ನಡೀಲಿ ಕಾಂಪಿಟೇಷನ್ ಕಾಣುವುದು ಸೋಲಿಸಲೇಬೇಕು ನಾನು
(ಸೋಲಿಸಲೇಬೇಕು ನಾನು)
ರೆಸ್ಟ್ ಮಾಡುವುದಿಲ್ಲ ನನ್ನ ನೆನ್ನೆಯನ್ನು ಸೋಲಿಸಲೇಬೇಕು ನಾನು
(ಸೋಲಿಸಲೇಬೇಕು ನಾನು)
ಅಂತರಾಳದಿಂದ ಇಂದು ಗೆದ್ದು ನಿಂತಿರುವೇ ನಿಲ್
ಲುವುದಿಲ್ಲ ಇಂದು ಗೆಲ್ಲುವವರೆಗೂನು ನನ್ನ ರೇಸ್
ಮೊದಲನೇ ದಿನದಿಂದ ಓಡುತ್ತಿರುವೆನು ಮುಂದೆ ನಿ
ಂತವರೆಲ್ಲ ಪ್ರತಿದಿನ ನಾನು ಮಾಡುತ್ತೀನಿ ಫೇಸ್
ನನ್ನ ಕಲಿಯಿಂದ ಇಟ್ಟಿರುವೇ ಮಾರ್ಕ್ ನಾನು ಇಂದು ಹಿ
ಂದೆ ಮೇಟ್ಸ್ ಆಗಿದ್ದವರು ಇಂದು ಮಾಡುತ್ತಾರೆ ಚೇಸ್
ನಾನು ಎಲ್ಲರಿಗೂ ಸಿಗುವುದಿಲ್ಲ ಬೇಕಾಗಿರುವ ಹಾಗೆ ನನ್
ಜೊತೆಯಲ್ಲಿ ಇರುವುದಕ್ಕೂ ಇರಬೇಕು ನಿನಗೆ ಪ್ಲೀಸ್
ಗೇಮ್ ಆನ್ ಮೊದಲನೇ ದಿನದಿಂದ ಇಲ್ಲಿ ನನ್ನ ಗೇಮ್ ಆನ್
ಎಲ್ಲೋವರೆಗೂ ನಾನು ನಿಲ್ಲುವುದಿಲ್ಲ ಎಂದು ಗೇಮ್ ಆನ್
ನಿಂತಿದ್ದಾರೆ ಎಲ್ಲ ನನ್ನ ಎದುರಿಂದು ಗೇಮ್ ಆನ್
ದಾಟಿ ಹೋಗುತ್ತೀನಿ ಇಂದು ಎಲ್ಲರನ್ನು ಗೇಮ್ ಆನ್
ಮೊದಲನೇ ದಿನದಿಂದ ಇಲ್ಲಿ ನನ್ನ ಗೇಮ್ ಆನ್
ಎಲ್ಲೋವರೆಗೂ ನಾನು ನಿಲ್ಲುವುದಿಲ್ಲ ಎಂದು ಗೇಮ್ ಆನ್
ನಿಂತಿದ್ದಾರೆ ಎಲ್ಲ ನನ್ನ ಎದುರಿಂದು ಗೇಮ್ ಆನ್
ದಾಟಿ ಹೋಗುತ್ತೀನಿ ಇಂದು ಎಲ್ಲರನ್ನು ಗೇಮ್ ಆನ್
ತಲೆಯೊಳಗಡೆ ಪ್ರತಿದಿನ ಕೇಳುತ್ತಿರುವುದು ಸಾವಿರಾರು ಮಾತುಗಳು
ಪ್ರತಿಯೊಂದು ಮಾತು ಬೇರೆ ಬೇರೆ ದಾರಿ ಕೊಡುವು
ದು ನಾನು ಯಾವತ್ತೂನು ಇಲ್ಲಿ ಚೂಸ್ ಮಾಡುವುದು
ನನಗೆ ನಾನೇ ನಿಲ್ಲುವುದು ನನ್ನ ಜೊತೆಗಿನೇ ಫೈಟ್
ನನಗೆ ನಾನೇ ಇಲ್ಲಿ ಕಾಂಪಿಟೇಷನ್ ನನ್ನ ದಿನೇ ನೈಟ್
ನನ್ನ ಭಾವನೆನ ಕೇಳುವುದು ಬರೀ ನನ್ನ ಮೈಕ್
ನನ್ನ ಗುರಿ ಎದೆಗೆ ಎಂದಿಗೂನು ಶಾರ್ಪ್ ನನ್ನ ಸೈಟ್
ಫಕಿಂಗ್ ಲಾಸ್ಟ್ ಇನ್ ಮೈ ಮೈಂಡ್ ಇಲ್ಲಿ ಸಾವಿರಾರು ದಾರಿ
ಪ್ರತಿದಿನ ಯೋಚಿಸುವ ಯಾವುದಿಲ್ಲ ಸವಿ
ಬರವಣಿಗೆಯ ಮೂಲಕ ನೀಗಿಂದು ಕೇಳಿಸಾಯುತ್ತಿರುವ ಜೀವಕ್ಕೆಲ್ಲ ಹಿಂದೆ ಹೇಳುತ್ತೀನಿ ಸಾರಿ
ಗೇಮ್ ಆನ್ ನನ್ನ ಮೈಂಡೊಳಗೆ
ಭಯನೋಸುತ್ತಿರುವ ಎಣುವಿನ ಬಳಿಗೆ
ಎಲ್ಲ ನೋಡುತ್ತಿದ್ದಾರೆ ನಿಟ್ಟಿಸಿ ಇಂದು ಕಾಲಿಡಿಯುವರಿಂದಿಗೂನು ಕಾಲ್ ಕೆಳಗೆ
ಗೇಮ್ ಆನ್ ಮೊದಲನೇ ದಿನದಿಂದ ಇಲ್ಲಿ ನನ್ನ ಗೇಮ್ ಆನ್
ಎಲ್ಲೋವರೆಗೂ ನಾನು ನಿಲ್ಲುವುದಿಲ್ಲ ಎಂದು ಗೇಮ್ ಆನ್
ನಿಂತಿದ್ದಾರೆ ಎಲ್ಲ ನನ್ನ ಎದುರಿಂದು ಗೇಮ್ ಆನ್
ದಾಟಿ ಹೋಗುತ್ತೀನಿ ಇಂದು ಎಲ್ಲರನ್ನು ಗೇಮ್ ಆನ್
ಮೊದಲನೇ ದಿನದಿಂದ ಇಲ್ಲಿ ನನ್ನ ಗೇಮ್ ಆನ್
ಎಲ್ಲೋವರೆಗೂ ನಾನು ನಿಲ್ಲುವುದಿಲ್ಲ ಎಂದು ಗೇಮ್ ಆನ್
ನಿಂತಿದ್ದಾರೆ ಎಲ್ಲ ನನ್ನ ಎದುರಿಂದು ಗೇಮ್ ಆನ್
ದಾಟಿ ಹೋಗುತ್ತೀನಿ ಇಂದು ಎಲ್ಲರನ್ನು ಗೇಮ್ ಆನ್



Авторы: Kristoffer Lalid, Sigurd Kvamme, Charlie Tobias Hansen


Charlie - Game On - Single
Альбом Game On - Single
дата релиза
17-03-2026

1   Game On



Внимание! Не стесняйтесь оставлять отзывы.
Загрузка
Загрузка