Текст песни I Love You Jeeva Hoovagide - Dr . Rajkumar & S. Janaki
ಐ
ಲವ್
ಯು
ಐ
ಲವ್
ಯು
ಐ
ಲವ್
ಯು
ಐ
ಲವ್
ಯು
ಐ
ಲವ್
ಯು
ಐ
ಲವ್
ಯು
ಐ
ಲವ್
ಯು
ಐ
ಲವ್
ಯು
ಜೀವ
ಹೂವಾಗಿದೆ,
ಭಾವ
ಜೇನಾಗಿದೆ,
ಬಾಳು
ಹಾಡಾಗಿದೆ,
ನಿನ್ನ
ಸೇರಿ
ನಾನು
ಜೀವ
ಹೂವಾಗಿದೆ,
ಭಾವ
ಜೇನಾಗಿದೆ,
ಬಾಳು
ಹಾಡಾಗಿದೆ,
ನಿನ್ನ
ಸೇರಿ
ನಾನು
ಜೀವ
ಹೂವಾಗಿದೇ
ಐ
ಲವ್
ಯು
ಐ
ಲವ್
ಯು
ಐ
ಲವ್
ಯು
ಸಂಜೆ
ತಂಗಾಳಿ,
ತಂಪಾಗಿ
ಬೀಸಿ,
ಹೂವ
ಕಂಪನ್ನು
ಹಾದಿಗೆ
ಹಾಸಿ
ತಂದಿದೆ
ಹಿತವ
ನಮಗಾಗಿ
ತಂದಿದೆ
ಹಿತವ
ನಮಗಾಗಿ
ಜೋಡಿ
ಬಾನಾಡಿ,
ಮೇಲೆ
ಹಾರಾಡಿ
ತೇಲಾಡಿ,
ಹೋಲಾಡಿ
ನಲಿವಂತೆ
ನಾವು
ಆಡೋಣ
ಇನ್ನೇಕೆ
ಬಾ
ಚಿಂತೆ
ಜೀವ
ಹೂವಾಗಿದೇ
ಇನ್ನು
ನಿನ್ನಾಸೆ
ನನ್ನಾಸೆ
ಒಂದೇ,
ಎಂದು
ನಾವಾಡೋ
ಮಾತೆಲ್ಲ
ಒಂದೇ
ಬಯಕೆಯು
ಒಂದೇ
ಗುರಿ
ಒಂದೇ
ಬಯಕೆಯು
ಒಂದೇ
ಗುರಿ
ಒಂದೇ
ನಿನ್ನ
ಚೆಲುವಿಂದ,
ನಿನ್ನ
ಒಲವಿಂದ
ನನ್ನಲ್ಲಿ
ನೀ
ತಂದೆ
ಆನಂದ
ಈ
ಸಂತೋಷ
ಸೌಭಾಗ್ಯ
ನಿನ್ನಿಂದ
ಜೀವ
ಹೂವಾಗಿದೆ,
ಭಾವ
ಜೇನಾಗಿದೆ,
ಬಾಳು
ಹಾಡಾಗಿದೆ,
ನಿನ್ನ
ಸೇರಿ
ನಾನು
ಜೀವ
ಹೂವಾಗಿದೇ
ಐ
ಲವ್
ಯು
ಐ
ಲವ್
ಯು
Внимание! Не стесняйтесь оставлять отзывы.