Текст песни Raagavo Anuragavo - Dr . Rajkumar & S. Janaki
ರಾಗವೋ
ಅನುರಾಗವೋ
ಯೋಗವೋ
ಶುಭಯೋಗವೋ
ಬಯಸದೇ
ಬಂದಿದೆ
ಹರುಷವ
ತಂದಿದೇ
ಒಲವ
ನೀಡಿದೆ
ಓ
ಒಲವ
ನೀಡಿದೆ
ರಾಗವೋ
ಅನುರಾಗವೋ
ಯೋಗವೋ
ಶುಭಯೋಗವೋ
ಬಿಳುಪಾದ
ಮಂಜು
ನೆಲವೆಲ್ಲಾ
ತುಂಬಿ,
ತಂಪು
ಚೆಲ್ಲಿದೆ
ಚಳಿಯಲೂ
ಏನೋ
ಹಿತವನು
ಇಂದು,
ಈ
ಸ್ನೇಹ
ತುಂಬಿದೆ
ಭುವಿಯಲ್ಲಿ
ಬೇರೆ
ಹೊಸಲೋಕ
ತಂದ,
ಭ್ರಾಂತಿ
ಬಂದಿದೆ
ಹಿಮದಲಿ
ಸೇರಿ
ಜಾರುವ
ಆಸೆ,
ನನ್ನನ್ನು
ಕಾಡಿದೆ
ನನ್ನನ್ನು
ಕಾಡಿದೆ
ರಾಗವೋ
ಅನುರಾಗವೋ
ಯೋಗವೋ
ಶುಭಯೋಗವೋ
ಬಯಸದೇ
ಬಂದಿದೆ
ಹರುಷವ
ತಂದಿದೇ
ಒಲವ
ನೀಡಿದೆ
ಓ
ಒಲವ
ನೀಡಿದೆ
ರಾಗವೋ
ಅನುರಾಗವೋ
ಯೋಗವೋ
ಶುಭಯೋಗವೋ
ಸೊಗಸಾದ
ನೋಟ
ಹಿತವಾದ
ಆಟ,
ಸುಖವ
ತಂದಿದೆ
ಅನುದಿನ
ಹೀಗೆ
ನಲಿಯುವ
ಆಸೆ,
ಎದೆಯಲ್ಲಿ
ತುಂಬಿದೆ
ದಿನವೆಲ್ಲ
ಕೂಡಿ
ಒಂದಾಗಿ
ಹಾಡೋ,
ಬಯಕೆ
ಬಂದಿದೆ
ಜೊತೆಯಲಿ
ಜೋಡಿ
ಹಕ್ಕಿಯ
ಹಾಗೆ,
ಹಾರೋಣ
ಎನಿಸಿದೆ
ಹಾರೋಣ
ಎನಿಸಿದೆ
ರಾಗವೋ
ಅನುರಾಗವೋ
ಯೋಗವೋ
ಶುಭಯೋಗವೋ
ಬಯಸದೇ
ಬಂದಿದೆ
ಹರುಷವ
ತಂದಿದೇ
ಒಲವ
ನೀಡಿದೆ
ಓ
ಒಲವ
ನೀಡಿದೆ
Внимание! Не стесняйтесь оставлять отзывы.