Dr. Rajkumar - Manadalli Aaseye Bere текст песни

Текст песни Manadalli Aaseye Bere - Dr. Rajkumar




ಮನದಲ್ಲಿ ಆಸೆಯೂ ಬೇರೆ
ಬದುಕಲ್ಲಿ ನಡೆಯುದೇ ಬೇರೆ
ವಿದಿ ಬರೆವ ಕವಿತೆ ಬೇರೆ
ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ ಮುಂದೇನು ಕಾಣಲಾರೆ
ಮನದಲ್ಲಿ ಆಸೆಯೂ ಬೇರೆ
ಬದುಕಲ್ಲಿ ನಡೆಯುದೇ ಬೇರೆ...
ಹೆತ್ತೋಳ ಪ್ರೀತಿ ಕಂಡೆ
ನಿನ ತಂದೆ ದೇವರೆಂದೆ
ಆನಂದದಲ್ಲಿ ನೀ ತೇಲಿ ಹೋದೆ
ಮಳೆ ಬಿಲ್ಲ ಅಂದವನ್ನು
ಕಣ್ ತುಂಬಾ ನೋಡುವಾಗ
ಮಿಂಚೊದು ಬಂದು ಕಣ್ಣು ಕುಕ್ಕಿದಾಗ
ಬಾಳೆಲ್ಲ ಇರುಳಾಯಿತೇ ಕಣ್ಣೀರೆ ಗತಿಯಾಯಿತೆ
ಮನದಲ್ಲಿ ಆಸೆಯೂ ಬೇರೆ
ಬದುಕಲ್ಲಿ ನಡೆಯುದೇ ಬೇರೆ
ವಿದಿ ಬರೆವ ಕವಿತೆ ಬೇರೆ
ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ ಮುಂದೇನು ಕಾಣಲಾರೆ
ಮನದಲ್ಲಿ ಆಸೆಯೂ ಬೇರೆ
ಬದುಕಲ್ಲಿ ನಡೆಯುದೇ ಬೇರೆ...
ಒಣ ಹುಲ್ಲಾ ರಾಶಿ ಮೇಲೆ
ಕಿಡಿಯೊಂದು ಹಾರಿದಾಗ
ಸುಳಿಗಾಳಿ ಬಿಸಿ ಜ್ವಾಲೆ ಮುಡಿದಂತೆ
ನಸುಗೋಪ ಕಾಣಿಸಿಕೊಂಡು
ಕಾಡು ರೋಷವಾಯಿತೆ
ಅಪರಾದಿಯಾಗಿ ನೋಡುವಂತೆ ಮಾಡಿತೇ
ನೀನೊರೆ ನಿನ್ನಿಂದ ದೂರಾಗಿ ನಿಂತಾಯಿತೇ
ಮನದಲ್ಲಿ ಆಸೆಯೂ ಬೇರೆ
ಬದುಕಲ್ಲಿ ನಡೆಯುದೇ ಬೇರೆ
ವಿದಿ ಬರೆವ ಕವಿತೆ ಬೇರೆ
ಕವಿತೆ ರಾಗ ಬೇರೆ
ನೀ ನಡೆವ ಹಾದಿ ಬೇರೆ ಮುಂದೇನು ಕಾಣಲಾರೆ
ಮನದಲ್ಲಿ ಆಸೆಯೂ ಬೇರೆ
ಬದುಕಲ್ಲಿ ನಡೆಯುದೇ ಬೇರೆ...



Авторы: Chi Udayashanker, Rajan, Nagendra


Внимание! Не стесняйтесь оставлять отзывы.
//}