Текст песни




ಕೃಷ್ಣಾ
ಕೃಷ್ಣಾ
ಗೋಪಿಲೋಲ ಹೇ ಗೋಪಾಲ
ಬಾ ಬೆಣ್ಣೆಯ ಕಳ್ಳ
ಮೆಲ್ಲ ಮೆಲ್ಲ ಹೆಜ್ಜೆ ಇಟ್ಟು
ಕೃಷ್ಣಾ ನೀ ಬೇಗನೆ ಬಾರೋ
ಹೋ ... ಕೃಷ್ಣಾ ನೀ ಬೇಗನೆ ಬಾರೋ
(ಕೃಷ್ಣಾ ನೀ ಬೇಗನೆ ಬಾರೋ
ಹೋ ... ಕೃಷ್ಣಾ ನೀ ಬೇಗನೆ ಬಾರೋ)
ಗೋಪರಿ ಪಾಲ ಗೋಪಿಲೋಲ
ಗೋಕುಲ ಬಾಲ ಹೇ ಗೋಪಾಲ
ಬಾ ಬೆಣ್ಣೆಯ ಕಳ್ಳ
ಮೆಲ್ಲ ಮೆಲ್ಲ ಹೆಜ್ಜೆ ಇಟ್ಟು
ಕೃಷ್ಣಾ ನೀ ಬೇಗನೆ ಬಾರೋ
ಹೋ ... ಕೃಷ್ಣಾ ನೀ ಬೇಗನೆ ಬಾರೋ
(ಕೃಷ್ಣಾ ನೀ ಬೇಗನೆ ಬಾರೋ
ಹೋ ... ಕೃಷ್ಣಾ ನೀ ಬೇಗನೆ ಬಾರೋ)



Авторы: Santosh Naik


Внимание! Не стесняйтесь оставлять отзывы.
Загрузка
Загрузка