Текст песни




ಪ್ರೇಮ ಪ್ರೇಮ
ಪ್ರೇಮ ಪ್ರೇಮ
ಪ್ರೇಮ ಪ್ರೇಮ
ಪ್ರೇಮ ಪ್ರೇಮ
ತುಂಟಿಯೇ
ಗೋರಂಟಿಯೇ
ಎಲ್ಲಿರುವೆಯೇ
ಹೇಗಿರುವೆಯೇ
ಸಾಕಿನ್ನು ಬಾರೆ ಬಾ ಬಾರೆ ಹುಡುಗಾಟ
ನಿನಗಾಗಿ ನನ್ನ ಬಾಳೆಲ್ಲ ಹುಡುಕಾಟ
ನಂಜಿಯೇ
ಕಾರಂಜಿಯೇ
ಯಾವೂರಿಗೆ
ಹೋಗಿರುವೆಯೇ
ಸಾಕಿನ್ನು ಬಾರೆ ಬಾ ಬಾರೆ ತುಂಟಾಟ
ಬೇಡಮ್ಮ ಬೇಡ ಪ್ರೀತಿ ಜೂಟಾಟ
ಪ್ರೇಮ ಪ್ರೇಮ
ಪ್ರೇಮ ಪ್ರೇಮ
ಪ್ರೇಮ ಪ್ರೇಮ
ಪ್ರೇಮ ಪ್ರೇಮ
ಬಣ್ಣದ ನೀರಲ್ಲಿ ಕುಂಚದ ಕೊನೆಯಲ್ಲಿ
ಹಾಳೆಯ ಎದೆಯಲ್ಲಿ
ನಿನ್ನನ್ನು ಬಿಡಿಸೋಕೆ ನೋಡಿದೆ
ಮೂಡದೆ ನೀ ಗೋಜು ಮಾಡಿದೆ
ಪ್ರೇಮ ಪ್ರೇಮ
ಪ್ರೇಮ ಪ್ರೇಮ
ಬಾರೇ ಪ್ರೇಮ
ತಾರೇ ಪ್ರೇಮ
ಕುಂಚವೇ
ಸಂಕೋಚವೇ
ಬಣ್ಣವೇ
ಬಿನ್ನಾಣವೇ
ಸಾಕಿನ್ನು ಬಾರೆ ಬಾ ಬಾರೆ ಚೆಲ್ಲಾಟ
ಕೇಳಿಸದೇನೇ ನನ್ನ ಕೂಗಾಟ
ಮಾತಲಿ ನೀ ಮುಂದೆ
ಅಲ್ಲಿಗೆ ಬಾ ಎಂದೆ
ತಪ್ಪದೆ ನಾ ಬಂದೆ
ಅಲ್ಲಿಯೇ ನೀನಿರುವೆ ಎಂದರು
ಎಲ್ಲರು ನೀನಿಲ್ಲೇ ಅಂದರು
ಪ್ರೇಮ ಪ್ರೇಮ
ಪ್ರೇಮ ಪ್ರೇಮ
ಪ್ರೇಮ ಪ್ರೇಮ
ಪ್ರೇಮ ಪ್ರೇಮ
ಸಾಕಿನ್ನು ಬಾರೆ ಬಾ ಬಾರೆ ಹುಡುಗಾಟ
ನಿನಗಾಗಿ ನನ್ನ ಬಾಳೆಲ್ಲ ಹುಡುಕಾಟ
ತುಂಟಿಯೇ
ಮಳ್ಳಿಯೇ
ಕಳ್ಳಿಯೇ
ಸುಳ್ಳಿಯೇ
ಸಾಕಿನ್ನು ಬಾರೆ ಬಾ ಬಾರೆ ಹುಡುಗಾಟ
ನಿನಗಾಗಿ ನನ್ನ ಬಾಳೆಲ್ಲ ಹುಡುಕಾಟ




Внимание! Не стесняйтесь оставлять отзывы.
Загрузка
Загрузка