Текст песни Mareyada Kavithe (From "Inthi Nanna Preethiya") - Hemanth
ಚಿತ್ರ: ಇಂತಿ ನಿನ್ನ ಪ್ರೀತಿಯಾ
ಅರಿಯದಂತೇ ಕಳೆದು ಹೋದಾ
ಆ ನಲುಮೆಯ ಕ್ಷಣಗಳ
ಮರಳಿ ಕೋಡುವೆಯಾ ಗೆಳತಿ
ತಿರುಗಿ ಬರುವೆಯಾ
ಮುಗಿಯದಾ ಕವಿತೇ ನೀನು
ಮರೆಯದ ಹಾಡು ನೀನು
ಸ್ವಪ್ನದ ಸೆರೆಮನೆಗೆ
ತೆರಳಿದೆ ಒಲವಿಂದೂ
ನಗುವ ಕಣ್ಗಳಲಿ
ಮಿಂಚಿದೆ ಹನಿಯೋಂದು
ಅರಿಯದಂತೇ ಕಳೆದು ಹೋದಾ
ಆ ನಲುಮೆಯ ಕ್ಷಣಗಳ
ಮರಳಿ ಕೋಡುವೆಯಾ ಗೆಳತಿ
ತಿರುಗಿ ಬರುವೆಯಾ
ಮುಗಿಯದಾ ಕವಿತೇ ನೀನು
ಮರೆಯದ ಹಾಡು ನೀನು
ಮುಗಿಯದಾ ಕವಿತೇ ನೀನು
ಮರೆಯದ ಹಾಡು ನೀನು
ಪದಗಳ ಬರೆಯದಲೇ
ಪತ್ರವು ಮುಗಿದಾಗ
ನೆನಪಿನ ಜಾತ್ರೆಯಲಿ
ತಬ್ಬಲಿ ಅನುರಾಗ
ಎದೆಯ ಗೂಡಿನಲ್ಲಿ
ಬೆಳಗುವ, ಪ್ರೇಮದ ಹಣತೆಯಾ ಸುತ್ತಾ
ಕಪ್ಪು ಕವಿದಿದೇ
ಕುರುಡು ಕನಸು ಮಲಗಿದೇ
ಕಪ್ಪು ಕವಿದಿದೇ
ಕುರುಡು ಕನಸು ಮಲಗಿದೇ
-ಅಂತ್ಯ-

Внимание! Не стесняйтесь оставлять отзывы.