Jurrivh - Let You Down текст песни

Текст песни Let You Down - Jurrivh



ಆಡು ಟಪಾ೦ಗುಚಿ ಆಡು
ತಮಟೆ ಹೊಡೆದು ವೆಲ್ಕಮ್ಮು ಮಾಡು
ಓಓಓಓಓ...
ಡಿ೦ಗರೆ ಡಿ೦ಗಾ ಡಿ೦ಗಾರೆ ಡಿ೦ಗಾ ಡಿ೦ಗಾರೆ ಡಿ೦ಗಾ ಲೇ
ಬ್ರಮ್ಹ ಈಸ್ವರಾ ಬ೦ದಾ ಎದ್ದು ಕುಣೀಲೇ
ಕಪ್ಪು ತಾನೇ ನಮ್ಮ ಸಿ೦ಬಾ ಗನ್ನು ಕಣಾಲೇ
ಓಟಾಕಣಾ ಓಟಾಕಣ ಬಾರಲೇ
ಪಲ್ಲವಿ
ನ್ಯಾಯ ಗೆಲ್ಲಿಸೋನು ಅನ್ಯಾಯ ಅಳಿಸೋನು ನಮ್ ಏರಿಯಾ ಶ್ರೀ ಕೃಷ್ಣನೋಡಿಕೋ
ಸ್ನೇಹಪ್ರೀತೀಗೆ ಪ್ರಾಣಾನೆ ಕೊಡ್ತಾನೆ ನಿತ್ಯ ಕಾಣೊ ಸಾಧಿಸೋ ಈಗೋ
ನೀರು ಬರಬೇಕು ಕಣ್ಣಿರು ಬರಬಾರದು
ಹ೦ಗಾದಾಗ ಮಾತ್ರ ಓಟು ಕೊಡಿ
ರೇಷನ್ ಸಿಗಬೇಕು ಹಸಿವೇ ಆಗಬಾರ್ದು
ಹ೦ಗಾಗ ಬೇಕ೦ದ್ರೆ ಓಟು ಕೊಡಿ
ದು: ಖಗಳ ಮರೆತುಬಿಡಿ ಮನೆ ಮಗಾ ಬ೦ದಾ
ಪಲ್ಲವಿ 2 ಸಾರಿ





Внимание! Не стесняйтесь оставлять отзывы.