Kailash Kher - Re Re Bajarangi - From "Bajarangi" текст песни

Текст песни Re Re Bajarangi - From "Bajarangi" - Kailash Kher




ನಮ್ಮೂರ ಕಾಯೋ ದೊರೆಯೇ ನಿನಗೆ
ಎನಿಂತ ಮಮಕಾರ
ಕಣ್ಣೀರ ಒರೆಸೋ ಪ್ರಭುವೇ ನಿನಗೆ
ದ್ಯಾವ್ರೆ ಜೊತೆಗಾರ
ಸಾವಿರ ಜನ್ಮ ಬಂದಾಗೂ
ಸಾಕುವ ನಾಯ್ಕ ನೀನಾಗೂ
ನಿನಗುಂಟು ನಾನಾ ವೇಷ
ನಿನ್ನ ಮಾತೇ ಘಂಟಾಘೋಷ
ಸೂರ್ಯ ಚಂದ್ರ ಹುಟ್ಟೋದಿಲ್ಲ,
ನೀನು ಪಡೆದೆ ಸಂದೇಶ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಪುಣ್ಯಾತ್ಮನು ನಿ ನಿಜವಾಗಿ
ಏರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಶಿವನೇ ಸೋಲುವ ಶಿರಬಾಗಿ
ನಮ್ಮೂರ ಕಾಯೋ ದೊರೆಯೇ ನಿನಗೆ
ಎನಿಂಥ ಮಮಕಾರ
ಮ್ಯೂಸಿಕ್
ಭಜರಂಗಿ ರೇ
ಭಜರಂಗಿ ರೇ
ಭಜರಂಗಿ ರೇ
ಭಜರಂಗಿ ರೇ
ಹಸಿದವಗೆ ಕೈಯ್ಯ ತುತ್ತನಿಟ್ಟು ಪೊರೆಯೋ ತಾಯಿಯ ಗುಣದವನು
ಗತಿಯ ಗುಳಲು ತನ್ನ ಮುಗುಳು ನಗುವನು ಲಾಲಿಸಿ ಉಣಿಸುವನು
ಗೀತೆ ಬೋಧಿಸಿದ ಕೃಷ್ಣ ಇವನೇ ನವ್ವ
ಭಲ ಭೀಮನಿಗೂ ಬೆವರಿಳಿಸಿ ತೊಡೆ ತಟ್ಟುವ
ಹೆತ್ತವರ ರೀತಿ ಕನ್ಯಾದಾನ
ಕುಂತಲ್ಲಿಯೇ ಇವಗೆ ಸಿಂಹಾಸಾನ
ದಿಗ್ಗನೆದ್ದ ಭಜರಂಗಿ
ಗುಡುಗು ಸಿಡಿಲೇ ಇವನ ನಿಲುವಂಗಿ
ಗಂಡೆದೆಯ ನ್ಯಾಯ
ಗಂಡ ಭೇರುಂಡನ ಧೇಯ
ದೃಷ್ಟಿ ಇಟ್ಟು ನೋಡಿದರೆ ಸೃಷ್ಟಿ ಇವನ ಮುಷ್ಠಿಲಿ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಇಡಿ ಭೂಮಿಯೇ ಡೋಲು ಇವನ ಹಾಡಿಗೆ ನಿಜವಾಗಿ
ಮ್ಯೂಸಿಕ್
ತಿರುತಿರುಗೋ ಭೂಮಿ ಕೈಯ ಮುಗಿಯುವುದು ಭಜರಂಗಿಯ ಕರೆಗೆ
ಆಕಾಶದಲಿ ಹೊಲ ಊಳಬಹುದು
ಭಜರಂಗಿಯ ನುಡಿಗೆ
ಇವ ಕಣ್ಣಿಟ್ಟ ಕಡೆಯೆಲ್ಲ ಹಸಿರಾನೆಯ
ಮಾತು ಕೊಟ್ಟ ಕ್ಷಣದಿಂದ ಹಸಿವೆಯಿಲ್ಲ
ಗುಂಡಿಗೇಲಿ ಯಾವ ನಂಜು ಇಲ್ಲ
ನಂಬಿದರೇ ಎಂದು ನರಕ ಇಲ್ಲ
ನೀ ದ್ಯಾವ್ರು ಕಣೋ ಭಜರಂಗಿ
ನಗು ಮನಸು ನಿಂದು ಮದರಂಗಿ
ನೋಯಿಸೋರ್ಗೆ ಶಿಕ್ಷೆ
ನೋವುಂಡೋರ್ಗೆ ರಕ್ಷೆ
ಮಾನ ಪ್ರಾಣ ದಾನ ಧ್ಯಾನ ಎಲ್ಲ ಇವನ ವರದಾನ
ರೇ ರೇ ರೇ ರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಋಣ ಕಾಣಿಸಿದ ಗುರುವಾಗಿ
ಏರೇ ರೇ ರೇ ರೇ ರೇ ಭಜರಂಗಿ
ಏರೇ ರೇ ರೇ ರೇ ರೇ ಚರಿತೆ ನುಡಿವ ತಾಗಿ



Авторы: arjun janya, k.kalyan


Внимание! Не стесняйтесь оставлять отзывы.