Vasuki Vaibhav - Nooraaru Bannagalu текст песни

Текст песни Nooraaru Bannagalu - Madhuri Sheshadri



ನೂರಾರು ಬಣ್ಣಗಳು ಒಂದುಗೂಡಲಿ
ನಾವೆಲ್ಲ ಹಾಡ್ಬೇಕಪ್ಪ ಒಂದೇ ಗೂಡಲ್ಲಿ
ಸಣ್ಣ ಸಣ್ಣ ಹಚ್ಚೆ ಕಣ್ಣ ಮುಚ್ಚೆ ಕಾಡೆ ಗೂಡಲ್ಲಿ
ನೋಡಲಿಕ್ಕು ಪುಣ್ಯಾ ಬೇಕು ಕಣ್ಣ ಗೂಡಲ್ಲಿ
ನೂರಾರು ಬಣ್ಣಗಳು ಒಂದುಗೂಡಲಿ
ನೂರಾರು
ನೂರು ನೂರು ಆರು
ಬೇಧಭಾವ ಇಲ್ಲ (ಇಲ್ಲ)
ಆವರಿಸೋ ರಂಗಿಗೆ
ತಾರತಮ್ಯ ಇಲ್ಲ ತಾರಕ್ಕ ಬಿಂದಿಗೆ
ಪಾವು ಸೇರು ಚಟ್ಟಾಕು
(ಚಟ್ಟಾಕು)
ಪಾತ್ರೆದಂಗೆ ಪೋಷಾಕು
(ಪೋಷಾಕು)
ಲೋಕಾನೆ ಮಗುವಂತಾಗೋ ಸೊಗಸು ಇಲ್ಲುಂಟು
ಎಲ್ಲಾನು ಒಂದೇ ಅನ್ನೋ ಮನಸೇ ಹೂದಂಟು
ಹೂದಂಟು
ಹೂಗಳ ಗಂಟು
ನೂರಾರು ಬಣ್ಣಗಳು ಒಂದುಗೂಡಲಿ
ನಾವೆಲ್ಲ ಹಾಡ್ಬೇಕಪ್ಪ ಒಂದೇ ಗೂಡಲ್ಲಿ
ಸಣ್ಣ ಸಣ್ಣ ಹಚ್ಚೆ ಕಣ್ಣ ಮುಚ್ಚೆ ಕಾಡೆ ಗೂಡಲ್ಲಿ
ನೋಡಲಿಕ್ಕು ಪುಣ್ಯಾ ಬೇಕು ಕಣ್ಣ ಗೂಡಲ್ಲಿ
ನೂರಾರು ಬಣ್ಣಗಳು ಒಂದುಗೂಡಲಿ
ನೂರಾರು
ನೂರು ನೂರು ಆರು



Авторы: K Kalyan, Vasuki Vaibhav


Vasuki Vaibhav - Sarkari Hi. Pra. Shaale, Kasaragodu
Альбом Sarkari Hi. Pra. Shaale, Kasaragodu
дата релиза
28-07-2018



Внимание! Не стесняйтесь оставлять отзывы.