Rajesh Krishnan - Kolle текст песни

Текст песни Kolle - Rajesh Krishnan




ಸಸ ನಿ ನಿ
ಸಸ ನಿ ನಿ ಮI2|
ಕೊಲ್ಲೆ ನನ್ನನ್ನೇ
ಕೊಲ್ಲೆ ನನ್ನನ್ನೇ
ಕಡು ಕಪ್ಪು ಕಣ್ಣಲ್ಲಿ ಕೊಲ್ಲು
ಬಿಗಿದಪ್ಪಿ ತೋಳಲ್ಲಿ ಕೊಲ್ಲು
ಮುದ್ದಾದ ಮಾತಲ್ಲಿ ಕೊಲ್ಲು
ಬಾ ನನ್ನ ಪ್ರೀತಿಲೇ ಕೊಲ್ಲು
ಕ್ಷಣಕೊಮ್ಮೆ ಕೊಲ್ಲು
ಕಣಕೊಮ್ಮೆ ಕೊಲ್ಲು
ಕಾಡಿಸಿ ಪೀಡಿಸಿ
ಮುದ್ದಿಸಿ ಚುಂಬಿಸಿ
ಕೊಲ್ಲೆ ನನ್ನನೇ
ಕೊಲ್ಲೆ ನನ್ನನೇ
ನಾಡಿಯಲ್ಲಿ ನೆತ್ತರು
ಹರಿಯೂದು ನಿಂತು
ಹೋದರು
ದೂರಾಗಬೇಡ ತೊರೆದೊಯ್ಯಬೇಡ
ಪ್ರೀತಿಯ ನೀನಿರು
ಪ್ರೀತಿಸೋರು ಎಲ್ಲರು
ಒಂದಾಗಲಿಲ್ಲ ಆದರು
ನಿಜ ಪ್ರೀತಿಗೆಂದು ಅರಿವಿಲ್ಲವೆಂದು
ಇಲ್ಲಿ ಎಲ್ಲರು ಬಲ್ಲರು
ಪ್ರೀತಿಯ ಕೈ ಜಾರಿಯು
ಎಂದೆಂದಿಗೂ ನೀ ಪ್ರೇಮಿಯೋ
ಕೊಲ್ಲೆ ನನ್ನನೇ
ಕೊಲ್ಲೆ ನನ್ನನೇ
ಎಲ್ಲೊ ಖುಷಿಯ ದಿಬ್ಬಣ
ಇನ್ನೆಲ್ಲೋ ನೋವಿನೌತಣ
ನಮ್ಮಂತೆ ಇಂದು ನಡೆಯೊಲ್ಲ
ಒಂದು ನಾವೆಲ್ಲ ಮೂಡರು
ಹೇಗೂ ನೀ ನಕ್ಕರು
ಕಣ್ಣಿರ ಒರೆಸಿಕೊಂಡರು
ನಿನ್ನದೆಯ ದುಃಖ ಭೂಮಿ ತೂಕ
ಅದನ್ನು ಯಾರಿಲ್ಲಿ ಬಲ್ಲರು
ಸಂತೋಷವು ಸಂತಾಪವು
ಸಂಗಾತಿಗೆ ನೀ ಶಾಪವು
ಕೊಲ್ಲೆ ನನ್ನನೇ
ಕೊಲ್ಲೆ ನನ್ನನೇ
ಕಡು ಕಪ್ಪು ಕಣ್ಣಲ್ಲಿ ಕೊಲ್ಲು
ಬಿಗಿದಪ್ಪಿ ತೋಳಲ್ಲಿ ಕೊಲ್ಲು
ಮುದ್ದಾದ ಮಾತಲ್ಲಿ ಕೊಲ್ಲು
ಬಾ ನನ್ನ ಪ್ರೀತಿಲೇ ಕೊಲ್ಲು
ಕ್ಷಣಕೊಮ್ಮೆ ಕೊಲ್ಲು
ಕಣಕೊಮ್ಮೆ ಕೊಲ್ಲು
ಕಾಡಿಸಿ ಪೀಡಿಸಿ
ಮುದ್ದಿಸಿ ಚುಂಬಿಸಿ
ಕೊಲ್ಲೆ ನನ್ನನೇ
ಕೊಲ್ಲೆ ನನ್ನನೇ
ಸಸ ನಿ ನಿ
ಸಸ ನಿ ನಿ



Авторы: gurukiran, kaviraj



Внимание! Не стесняйтесь оставлять отзывы.