Текст песни Natasaarvabhowma - Title Track - Jithin Raj , Anthony Daasan & Charanraj , Sanjith Hegde
ಯಾರೋ
ಇವ್ನು?
ಯಾರೋ
ಇವ್ನು?
ಯಾರೋ
ಇವ್ನು?
ನಟಸಾರ್ವಭೌಮ
He
is
king
of
the
cinema
ಕಾಲಿಟ್ರೆ
ಕೇಡಿಗಳೆಲ್ಲ
ಇನ್ನು
ಗಪ್ಪು
ಚಿಪ್ಪು
Dance
with
ಅಪ್ಪು
Dance
with
ಅಪ್ಪು
ಹೊ,
ನಟಸಾರ್ವಭೌಮ
He
is
boss
of
the
ಕರ್ಮ
ನೋಡ್ರಪ್ಪೋ
ಪಾಪಿಗಳೆಲ್ಲ
ಹೊಂಟ್ರು
long
trip-u
Dance
with
ಅಪ್ಪು
(Dance
with
ಅಪ್ಪು)
Dance
with
ಅಪ್ಪು
(Dance
with
ಅಪ್ಪು)
ಹಿಡಿದರೆ
ಇವನು
pen-u
sensation
news-u
ಆಗದು
ಕೈಯಲಿ
ಅಂತ
ಕೂರೋದಿಲ್ಲ
boss-u
Central,
state-u,
district,
taluk
ಗ್ರಾಮದಿಂದ
ಹಿಡಿದು
ಹಳ್ಳಿ
ಹೋಬ್ಳಿ
ತನಕ
Reach
ಆಗೋದ್
ಇವನೇ
Dance
with
ಅಪ್ಪು
Dance
with
ಅಪ್ಪು
ನಟಸಾರ್ವಭೌಮ
He
is
king
of
the
cinema
ಕಾಲಿಟ್ರೆ
ಕೇಡಿಗಳೆಲ್ಲ
ಇನ್ನು
ಗಪ್ಪು
ಚಿಪ್ಪು
Dance
with
ಅಪ್ಪು
(Dance
with
ಅಪ್ಪು)
(You
say
We
say
You
say
We
say
Say,
you
say)
Style-yನಲ್ಲಿ
latest-u
Smile
ಅಂತೂ
ಬೊಂಬಾಟು
ಗತ್ತಲ್ಲಿದೆ
ಗಮ್ಮತ್ತು
ಇಡೀ
ದೇಶಕೆ
ಅದು
ಗೊತ್ತು
Politics-u
crime-u
cinema
Sports
ಯಾವ್ದೇ
ಇದ್ರೂನೂ
Miss-ey
ಇಲ್ದೆ
ಆಗೋಗ್ತಾರೆ
ಇವನಿಗೆ
fans-u
ಅಲ್ಲೂನು
ಬಂದ
ಬಂದ
ನೋಡು
ಕಾಪಾಡೋನು
ಮಿಂಚಿನಂತೆ
ಬರೋ
ತೂಫಾನು
ಹೊಡಿ
ಹೊಡಿ
ನೀ
bandಅನ್ನು,
ತಡೆ
ಯಾಕಿನ್ನು
Dance
with
ಅಪ್ಪು
(Dance
with
ಅಪ್ಪು)
Dance
with
ಅಪ್ಪು
(Dance
with
ಅಪ್ಪು)
(Say
We
say
Say
You
say)
Speed-yನಲ್ಲಿ
fastest-u
ಹಿಡಿದೇ
ಇಲ್ಲ
wrong
route
ಕರ್ನಾಟಕದ
ಸಂಪತ್ತು
ಮರೆಯೋದಿಲ್ಲ
ನಿಯತ್ತು
Sting
operation
ಮಾಡಿ
ಸತ್ಯ
ಹೊರಗೆ
ಎಳೆಯೋನು
ದುಡಿಮೆಯ
ನಂಬಿ
ಬದುಕು
ಅಂದ
ಅಣ್ಣಾವ್ರ
fan-u
(ದುಡಿಮೆಯ
ನಂಬಿ
ಬದುಕು
ದುಡಿಮೆಯ
ನಂಬಿ
ಬದುಕು)
ಅಡ್ಡ
ದಿಡ್ಡಿಯಾಗಿ
ಬಾಳೋರ್ಗೆಲ್ಲ
ಸುದ್ದಿ
ಮಾಡಿ
ಬುದ್ದಿ
ಕಲಿಸೋನು
ನೋಡಿ
ನೋಡಿ
ಇವನ್ದೇ
seperate
route
ಇನ್ನು
Dance
with
ಅಪ್ಪು
(Dance
with
ಅಪ್ಪು)
ಡಾಡಾಡಾ
dance
with
ಅಪ್ಪು
(ಡಾಡಾಡಾ
dance
with
ಅಪ್ಪು)
ಕನ್ನಡ
ತಾಯ್ನಾಡು
ಹರಸಿ
ಬೆಳೆಸಿದ
ನೆಲೆಬೀಡು
ನಿಮ್ಮೆಲ್ಲರ
ಮನೆ
ಮಗನಾಗೋ
ಭಾಗ್ಯ
ನಂದೇ
ಎಂದು
Dance
with
ಅಪ್ಪು
Dance
with
ಅಪ್ಪು
ಹಿಡಿದರೆ
ಇವನು
pen-u
sensation
news-u
ಆಗದು
ಕೈಯಲಿ
ಅಂತ
ಕೂರೋದಿಲ್ಲ
boss-u
Central,
state-u,
district,
taluk
ಗ್ರಾಮದಿಂದ
ಹಿಡಿದು
ಹಳ್ಳಿ
ಹೋಬ್ಳಿ
ತನಕ
Reach
ಆಗೋದ್
ಇವನೇ
Dance
with
ಅಪ್ಪು
Dance
with
ಅಪ್ಪು
Dance
with
ಅಪ್ಪು
Dance
with
ಅಪ್ಪು
Dance
with
ಅಪ್ಪು
Внимание! Не стесняйтесь оставлять отзывы.