Текст песни Kanasalu (From "Mungaru Male 2") - Shreya Ghoshal
Every
morning
i
remember
you
Every
noon,
every
night
i
will
pray
for
you
My
heart
says
that
i
love
you
And
my
soul
will
burn
always
for
you
ಕನಸಲೂ
ನೂರು
ಬಾರಿ,
ಕರೆಯುವೆ
ನಿನ್ನೇ
ನಾನು
ಅಭ್ಯಾಸವಾಗಿ
ಹೋದೆ
ನೀ,
ಜೀವಕೆ
ಒಬ್ಬಳೇ
ಕೂರದಾದೆ,
ಯಾರನೂ
ಸೇರದಾದೆ
ನೀ
ಬೇಕು
ಎಲ್ಲ
ಘಳಿಗೆಯು,
ಸಿಗಬೇಕು
ಪೂರ್ತಿ
ಸುಲಿಗೆಯು
ಆಸೆಬುರುಕಿ
ತುಂಬ
ನಾನು,
ಸಹಿಸು
ನೀನು
ಕನಸಲೂ
ನೂರು
ಬಾರಿ,
ಕರೆಯುವೆ
ನಿನ್ನೇ
ನಾನು
ಅಭ್ಯಾಸವಾಗಿ
ಹೋದೆ
ನೀ,
ಜೀವಕೆ
(Every
morning
i
remember
you
Every
noon,
every
night
i'll
be
there
for
you
My
heart
says
that
i
love
you
And
my
soul
will
burn
always
for
you)
ಈ
ಕೊರಳಿಗೆ
ನಿನ್ನ
ಉಸಿರಿನ
ಬಯಕೆಯು
ಮುಂಗುರುಳಿಗೆ
ನಿನ್ನ
ಬೆರಳಿನ
ಹುಡುಕಾಟವು
ನಡೆವೆನು
ಹಿಂಬಾಲಿಸಿ,
ನೆರಳನು
ನಾ
ಸೋಲಿಸಿ
ಅತಿಯಾದ
ಪ್ರೀತಿ
ಬೇಡುವೆ,
ಬೆಂಬಿಡದೆ
ನಿನ್ನ
ಕಾಡುವೆ
ಹುಚ್ಚು
ಹುಡುಗಿ
ತುಂಬ
ನಾನು,
ಸಹಿಸು
ನೀನು
ನೀ
ಪೀಡಿಸು
ನನ್ನ,
ಪ್ರೀತಿಸೋ
ವಿಷಯದಿ
ಆಲಂಗಿಸು
ಬಿಡದೆ,
ವಿಷಮದ
ಪ್ರತಿ
ನಿಮಿಷದಿ
ಉಳಿದರೂ
ನಿನ್ನೊಂದಿಗೆ,
ಅಳಿದರೂ
ನಿನ್ನೊಂದಿಗೆ
ಇರಬೇಕು
ನಾನು
ಮಾತ್ರವೆ,
ನಿನ್ನಲ್ಲಿ
ಎಲ್ಲ
ಕ್ಷಣದಲೂ
ಹೊಟ್ಟೆಕಿಚ್ಚು
ತುಂಬ
ನನಗೆ,
ಸಹಿಸು
ನೀನು
(Every
morning
i
remember
you
Every
noon
every
night
i'll
be
there
for
you
My
heart
says
that
i
love
you
And
my
soul
will
burn
always
for
you)
Внимание! Не стесняйтесь оставлять отзывы.