Sonu Nigam & Shreya Ghoshal - Chippinolagade (From "Maasthi Gudi") текст песни

Текст песни Chippinolagade (From "Maasthi Gudi") - Shreya Ghoshal , Sonu Nigam




ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನಾ
ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನಾ
ಕಣ್ಣ ಮುಂದೆ ಬಂದೆ ನೀನು
ಅಂದೇ ಮೊದಲ ಕನಸು ಕಂಡೆ ನಾನು
ಹೊ ಕಣ್ಣ ಮುಂದೆ ಬಂದೆ ನೀನು
ಅಂದೇ ಮೊದಲ ಕನಸು ಕಂಡೆ ನಾನು
ಕನಸಲ್ಲಿ ನಾ ರಾಣಿ ನೀ ರಾಜಾನೋ
ನಿನ ತೋಳಿನ ಅರಮನೆಯಲಿ ನಾನು
ಸಾವು ಕೂಡ ನನ್ನ ನಿನ್ನ
ಬೇರೆಮಾಡೋ ಮತ್ತೆ ಇಲ್ಲ ಇನ್ನ
ನಿನ್ನ ನಗುವಾಗಿ ನೆರಳಾಗಿ ಕಾಪಾಡುವೆ
ಮರಳಿ ಮರಳಿ ಮತ್ತೆ ಜನಿಸಿ ಬರುವೆ
ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನಾ
ದೂರ ಇನ್ನು ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ಹೊ ದೂರ ಇನ್ನು ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ಭೂವಿಯಾಚೆ ಕಡಲಾಚೆ ಮುಗಿಲಾಚೆಗೆ
ಪ್ರತಿ ಜನುಮಕು ಜೊತೆ ಬದುಕುವ ಹಾಗೆ
ಸೂರ್ಯ ಚಂದ್ರ ಎರಡು ತಂದು
ನಿನ್ನ ಕಿವಿಗೆ ಇಡುವೆ ವೋಡವೇ ಇಂದು
ಯುಗದಾಚೆ ಜಗದಾಚೆ ಬಾನಾಚೆಗೂ
ಹುಡುಕಿ ಹುಡುಕಿ ಕೊಡುವೆ ಖುಷಿಯ ತಂದು
ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೊ ಹಾಗೆ
ಅದು ಹೇಗೆ
ತಾ ನಾ
ನಾನಾ ನಾನಾ ನಾನಾ ನಾ
ಹೇ ಹೇ ಹೇ ಹೇ



Авторы: sadhu kokila



Внимание! Не стесняйтесь оставлять отзывы.
//}