Udith Haritas - Gadiyaarake Rock Version текст песни

Текст песни Gadiyaarake Rock Version - Udith Haritas



ಗಡಿಯಾರಕೆ ಮುಪ್ಪಿರದೆ ಕ್ಷಣ ಕ್ಷಣವೂ ಕರಗುತಿದೆ
ತಿರುವುಗಳ ನಡುವಲ್ಲಿ ಬೇರೇನೋ ಸಿಗಬಹುದೇ?
ಯಾವುದೋ ನೆಪದಿ ಒಂದು ಕನಸು ಬಂದು ಇಣುಕುತಿದೆ
ಕೈ ಬೀಸಿ ಕರೆಯಲು ಮತ್ತೆ ಮನಸ್ಸಾಯಿತೇ?
(ಕನಸು ಮಾಯಾ)
ನಾನು ಇರುಳ ಚಂದ್ರನಂತೆ ಸುಳಿದು
ನೀನು ಕವಿದ ಮಬ್ಬಿನಂತೆ ಕಂಡು
ನಿಂತ ಸಮಯ
ಬಿಡದೆ ಸುರಿದ ಮಳೆಯ ವಲಯ
ತರಲು ಕಾದಿದೆ ವಿನಾಶದ ಪ್ರಳಯ
ಗಡಿಯಾರಕೆ ಮುಪ್ಪಿರದೆ ಕ್ಷಣ ಕ್ಷಣವೂ ಕರಗುತಿದೆ
ತಿರುವುಗಳ ನಡುವಲ್ಲಿ ಬೇರೇನೋ ಸಿಗಬಹುದೇ?
ಯಾವುದೋ ನೆಪದಿ ಒಂದು ಕನಸು ಬಂದು ಇಣುಕುತಿದೆ
ಕೈ ಬೀಸಿ ಕರೆಯಲು ಮತ್ತೆ ಮನಸ್ಸಾಯಿತೇ?
ಎಲ್ಲೋ ಏನೋ ಸುಪ್ತವಾಗಿ ನನ್ನನ್ನೇ ಸುಡುತಿದೆ (ಸುಡುತಿದೆ)
ಹಿಡಿದ ಕೆಟ್ಟ ಗ್ರಹಣವು ಬಿಟ್ಟು ತೊಲಗದೇ?
ಹೂವಿನ ಆಸೆಗೆ ಮುಳ್ಳು ತಾನೇ ಇರಿದಿದೆ



Авторы: Pavan Kumar R, Udith Haritas


Udith Haritas - Gadiyaarake Rock Version (From "Arishadvarga")
Альбом Gadiyaarake Rock Version (From "Arishadvarga")
дата релиза
12-02-2020



Внимание! Не стесняйтесь оставлять отзывы.