S. Janaki feat. S. P. Balasubrahmanyam - Kayi Kayi Nuggekayi Songtexte

Songtexte Kayi Kayi Nuggekayi - S. P. Balasubrahmanyam , S. Janaki




ಜೋ ಜೋ ಜೋ...
ಜೋ ಜೋ ಓ...
ಲು ಲು ಲು ಲು.
ಲಾ ಲಾ ಲಾ
ಲಾಲಾ... ಹ...
ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ
ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ
ಬಿಟ್ಟು ಬಂದೆ ನನ್ನ ಆಸಿಗೆ
ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡ
ಕೃಷ್ಣ ಕಥೆ ಬೇಡ ಬೇಡ ಅನ್ನ ಬೇಡ
ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ.
ಯಾಕೆ ಕೊಕ್ಕಿ ನೋಡುತಿ ಯಾಕೆ ಮ್ಯಾಲೆ ಬಿಳುತಿ
ಬುರುಡೆ ಕೆಟ್ಟರೆ ಕೆಲಸ ಕೆಡುತದೇ
ಯಾಕೋ ಬೆಚ್ಚಿ ಬೆದುರುತಿ ಯಾಕೋ ಕೈಯ ಕೊಸರುತಿ ಮನಸು
ಕೊಟ್ಟರೆ ಮೈ ಚಳಿಯ ಬಿಡುತದೇ ಕೃಷ್ಣ ಕಥೆಯ ಹೇಳು ಬಾರಯ್ಯ
ಬ್ರಹ್ಮಚಾರಿ ಬಿದುರಣ ಮಂಚದಲ್ಲಿ ಕೋನೆವರಿಗೂ
ರಾಮಚಂದ್ರನಾ.
ಉಪದೇಶ ಮಾಡಬೇಡವೋ ರಾತ್ರಿಯಲ್ಲಿ ಉಪವಾಸ ಕೆಡವ ಬೇಡವೋ
ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ...
ರಾಮ ಶಾಮನಾಗು ಬಾ ರಾಮ ಭೀಮನಾಗು ಬಾ
ಬಯಕೆ ಹೆಣ್ಣಿಗೆ ನಿದ್ದೆ ನೀಡು ಬಾ
ಯಾಕೆ ಪ್ರಾಣ ಹಿಂಡುತಿ ಯಾಕೆ ಮೊಂಡು ಮಾಡುತಿ ಈಗ ಹೋಗಿ ಬಾ ಮರು ಜನ್ಮದಲ್ಲಿ ಬಾ
ಆಗ ಕೃಷ್ಣ ಕಥೆಯ ಹೇಳುವೆ.
ಊಟಕ್ಕಿರದ ಸಂಡೀಗೆ ದಂಡ ತಾನೇ ಹಸಿವಾದಗೇಕೆ ಬೈತಿಗೆ
ಮನಸೊಪ್ಪದ ಸಜ್ಜಿಗೆ ಸಪ್ಪೆತಾನೆ ವ್ರತ ಕೆಟ್ಟರೆ ಮೈಲಿಗೆ
ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ
ಕಾಯಿ ಕಾಯಿ ನೆಲ್ಲಿಕಾಯಿ ಆಸೆಗೆ
ಬಿಟ್ಟು ಬಂದೆ ನನ್ನ ಆಸಿಗೆ
ಬೇಡ ಬೇಡ ಕೃಷ್ಣ ಕಥೆ ಬೇಡ ಬೇಡ
ಕೃಷ್ಣ ಕಥೆ ಬೇಡ ಬೇಡ ಅನ್ನ ಬೇಡ
ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆಗೆ
ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ.





Attention! Feel free to leave feedback.