S. P. Balasubrahmanyam feat. S. Janaki - Neene Nanna Songtexte

Songtexte Neene Nanna - S. P. Balasubrahmanyam , S. Janaki




ನೀನೆ ನನ್ನ ನೀನೆ ನನ್ನ...
ತುಂಬಾ ತುಂಬಾ ಪ್ರೀತಿ ಮಾಡೋದು ...
ಇಲ್ಲಾ ತಾಯಿ ಸೀತಾ ಮಾಯಿ.
ನೀನೆ ನನ್ನ ಪ್ರೀತಿ ಮಾಡೋದು
ಪ್ರೀತಿ ಮಾಡಿ ಅಡಿಗೆ ಮಾಡಿ
ತಿನಿಸೋ ನಲ್ಲ ಎಲ್ಲೂ ಇಲ್ಲ
ತಾಳಿ ಕಟ್ಟಿ ಬಾಗಿಲು ತಟ್ಟಿ
ಕಾಯೋರೆಲ್ಲ ನಿಮಗೆ ಬೆಲ್ಲ
ಕೋಪದ ನಡುವೆ ಹಾಡುವುದೇ ಅಂತಃಪುರ ಗೀತೆ ...
ವಿರಹದ ನಡುವೆ ಪತಿಯಿರಲು ಸತಿಯದು ಬರಿ ಮಾತೆ...
ಇಂದ್ರ ಕಾದ... ಚಂದ್ರ ಕಾದ...
ಹೆಣ್ಣಇಂದಾಗಿ . ಶಿವನು ಕಾದ .
ಹೆಣ್ಣು ಕೊಟ್ಟ ...ಆಸೆ ಕೊಟ್ಟ...
ಬ್ರಂಹ ನಡುವೆ ...ಈ ಗಡುವು ಕೊಟ್ಟ ...



Autor(en): M Ranga Rao, Narasimha Vijaya


Attention! Feel free to leave feedback.