Shreya Goshal feat. Sonu Nigam - O Gunavantha (From "Jothe Jotheyali") Songtexte

Songtexte O Gunavantha (From "Jothe Jotheyali") - Sonu Nigam , Shreya Goshal




ಗುಣವಂತ ನಿನೆಂದು ನನ್ನ ಸ್ವಂತ
ನೀ ನನಗಂತ ಬರೆದಾಯ್ತ ಭಗವಂತ
ಉಸಿರು ಉಸಿರಾಣೆ ನಂಬು ಪ್ರಾಣ ನೀನೇ
ನೀನೆ ಇರುವಾಗ ನನಗೆ ಲೋಕ ಯಾಕೆ
ಗುಣವಂತ ನಿನೆಂದು ನನ್ನ ಸ್ವಂತ
ನೀ ನನಗಂತ ಬರೆದಾಯ್ತ ಭಗವಂತ
ಗೊತ್ತೆನು ಒಹೊ ಕೇಳು ಹೇಳು
ನಾನು ಯಾರು ನೀನು ಯಾರೂ
ಸೇರಿದ್ದು ಯಾಕೆ ಪ್ರೀತಿ ಮಾಡೊದಕ್ಕೆ
ಪ್ರೀತಿ ಮಾಡೊ ದಾಸ ಯಾರೊ
ಮಾಡಿದ್ದು ಏಕೆ ಪ್ರೀತಿ ಮಾಡೋದಕ್ಕೆ
ನಲಿವಿನಲು ನೋವಿನಲು
ಏನಾದರು ಎಂತಾದರು
ಜೊತೆ ಜೊತೆಯಲಿ ನಿನ್ನ ಜೊತೆಯಲಿ
ಜೊತೆಯಾಗುವೆ ಬಳಿ ಬಾsss
ಗುಣವಂತ ನಿನೆಂದು ನನ್ನ ಸ್ವಂತ
ನೀ ನನಗಂತ ಬರೆದಾಯ್ತ ಭಗವಂತ
ಗುಟ್ಟೊಂದು ಹೇಳು ಕೇಳು
ಭೂಮಿ ತೂಕ ಪ್ರೇಮಲೋಕ
ಬಚ್ಚಿಡುವೆ ಏಲ್ಲಿ? ಹೃದಯದಲ್ಲಿ ಕಣೋ
ಪ್ರೀತಿ ತೂಕ ಮಾಡಬೇಕ ತಕ್ಕಡಿಯೇ
ಇಲ್ಲಿ ಸಂಸಾರ ಕಣೆ...
ಬದುಕಿನಲಿ ನಿನ್ನ ನಗುವಿರಲಿ
ಇಂದಾದರು ಮುಂದಾದರು
ಜೊತೆ ಜೊತೆಯಲಿ ನಿನ್ನ ಜೊತೆಯಲಿ
ಜೊತೆಯಾಗುವೆ ಬಳಿ ಬಾsss
ಗುಣವಂತ ನಿನೆಂದು ನನ್ನ ಸ್ವಂತ
ನೀ ನನಗಂತ ಬರೆದಾಯ್ತ ಭಗವಂತ
ಉಸಿರು ಉಸಿರಾಣೆ ನಂಬು ಪ್ರಾಣ ನೀನೇ
ನೀನೆ ಇರುವಾಗ ನನಗೆ ಲೋಕ ಯಾಕೆ




Attention! Feel free to leave feedback.