L. V. Revanth feat. Neethusha Cherckal - Magic Ide Nannalli Lyrics

Lyrics Magic Ide Nannalli - Revanth




ಬಾನಿಂದ ತೇಲಿ ಬಂದ ಒಂದು ತಾರೆ
ಏನ್ ಅಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲಾ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು
ಬಾನಿಂದ ತೇಲಿ ಬಂದ ಒಂದು ತಾರೆ
ಏನ್ ಅಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲಾ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು
Magic ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
Music ಇದೆ ನಗುವಲ್ಲಿ
ಕೇಳುತ್ತಾರೆ ಯಾರೇ ಆದರೂ
Magic ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
Music ಇದೆ ನಗುವಲ್ಲಿ
ಕೇಳುತ್ತಾರೆ ಯಾರೇ ಆದರೂ
ಸಮಯವು ಬರದು ಎಂದು
ಕ್ಷಣವು ನಿಂದು
ಸಂತೋಷ ಉಂಟು ಪಡೆದಷ್ಟು
ಜೀವನವು ಕಡಲು ಎಂದು
ಸೋಲು ಒಂದು ಬಿಂದು
ಗೆಲುವೆಂಬುದು ನೀನು ಮೊಗೆದಷ್ಟು
ಹಂಚು ಸ್ನೇಹನ (ಸ್ನೇಹನ)
ಹಂಚು ಪ್ರೀತಿನ (ಪ್ರೀತಿನ)
ಹಂಚು ಜನರಿಗೆ ನಗುವನು
ಇಷ್ಟೇ ದೊಡ್ಡ್ ದೊಡ್ಡೋರ nature-u
Magic ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
Music ಇದೆ ನಗುವಲ್ಲಿ
ಕೇಳುತ್ತಾರೆ ಯಾರೇ ಆದರೂ
ಬಾನಿಂದ ಬಂದ ಒಂದು ತಾರೆ
ಏನ್ ಅಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲಾ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು
ದುಃಖಗಳು ಹೊರೆ ಏನಲ್ಲ ಶಾಶ್ವತವೂ ಅಲ್ಲ
ಸುಖವೆಂಬುದು ಬರದೇ ಹೋಗಲ್ಲ
ಬಾಳೆಂದರೆ ಬೇವು ಬೆಲ್ಲ ತಿನ್ನದೇ ವಿಧಿ ಇಲ್ಲ
ಮಾತು ಬದಲೇ ಆಗಲ್ಲ
ಹಂಚು ಉಲ್ಲಾಸ (ಉಲ್ಲಾಸ)
ಹಂಚು ಸಂತೋಷ (ಸಂತೋಷ)
ಹಂಚು ಗಳಿಸಿದ ಅನುಭವ
ನಮ್ಮ life-y ನಮ್ಮ teacher-u
Magic ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
Music ಇದೆ ನಗುವಲ್ಲಿ
ಕೇಳುತ್ತಾರೆ ಯಾರೇ ಆದರೂ
ಬಾನಿಂದ ಬಂದ ಒಂದು ತಾರೆ
ಏನ್ ಅಂತ ಗುಟ್ಟು ಅಂತ ಕೇಳಿತು
ನೀನಿದ್ದಲ್ಲೆಲ್ಲಾ ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್ ಅಂತ ಹೇಳಂತು
(Magic ಇದೆ ನನ್ನಲ್ಲಿ
ನನ್ನ ಮೆಚ್ಚುತ್ತಾರೆ ಎಲ್ಲರೂ
Music ಇದೆ ನಗುವಲ್ಲಿ
ಕೇಳುತ್ತಾರೆ ಯಾರೇ ಆದರೂ)



Writer(s): V. Nagendra Prasad



Attention! Feel free to leave feedback.