Lyrics Sharunu Virupaksha - Original - S. Janaki
ಶರಣು
ವಿರುಪಾಕ್ಷ
ಶಶಿಶೇಖರ
ಶರಣು
ವಿರುಪಾಕ್ಷ
ಶಶಿಶೇಖರ
ಪಂಪಾವತಿ
ಪ್ರಣಯ
ಪರಮೇಶ್ವರಾ
ಶರಣು
ವಿರುಪಾಕ್ಷ
ಶಶಿಶೇಖರ
ಪಂಪಾವತಿ
ಪ್ರಣಯ
ಪರಮೇಶ್ವರಾ
ಶರಣು
ವಿರುಪಾಕ್ಷ
ಶಶಿಶೇಖರ
ಸರಂಗ
ಬೃಂಗ
ವಿಹಂಗ
ಮುದ್ರ
ಚತುರ
ಸರಂಗ
ಬೃಂಗ
ವಿಹಂಗ
ಮುದ್ರ
ಚತುರ
ತುಂಗಭದ್ರಾ
ತೀರ್ಥ
ಕ್ಷೇತ್ರವಿಹಾರ
ತುಂಗಭದ್ರಾ
ತೀರ್ಥ
ಕ್ಷೇತ್ರವಿಹಾರ
ಸಂಗೀತ
ಸಾಹಿತ್ಯ
ರತ್ನಾಕರಾ
ಸಂಗೀತ
ಸಾಹಿತ್ಯ
ರತ್ನಾಕರಾ
ಶೃಂಗಾರ
ರಸನಾಟ್ಯ
ನಟಶೇಕರ
ಶರಣು
ವಿರುಪಾಕ್ಷ
ಶಶಿಶೇಖರ
ಓಂಕಾರ
ನಾದಮಯ
ಮದುರಾಕ್ಷರಾ
ಓಂಕಾರ
ನಾದಮಯ
ಮದುರಾಕ್ಷರಾ
ಝೇಂಕಾರ
ಗಾನಪ್ರೀಯ
ಗಂಗಾಧರಾ
ಧರ್ಮಾವತಾರ
ದಯಾಸಗರಾ
ಧರ್ಮಾವತಾರ
ದಯಾಸಗರಾ
ಧರೆಯಾಳೊ
ದೊರೆ
ನೀನೆ
ಕರುಣಾಕರಾ
ಧರೆಯಾಳೊ
ದೊರೆ
ನೀನೆ
ಕರುಣಾಕರಾ
ಶರಣು
ವಿರುಪಾಕ್ಷ
ಶಶಿಶೇಖರ
ಪಂಪಾವತಿ
ಪ್ರಣಯ
ಪರಮೇಶ್ವರಾ
ಶರಣು
ವಿರುಪಾಕ್ಷ
ಶಶಿಶೇಖರ
Attention! Feel free to leave feedback.