K. S. Chithra feat. S. P. Balasubrahmanyam - Raagi Holadage Lyrics

Lyrics Raagi Holadage - S. P. Balasubrahmanyam , K. S. Chithra




Fallow Me
♬Nagesh sp♬
♬♬Music♬♬
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓ.ಓ.
ಗುಡಿಸಲಿಗೆ ಹೋದೆ ಮಾತನಾಡಲು
ಓ.ಓ.
ನನ್ನ ಪತಿರಾಯರಿಗೆ ತಿನಿಸಲು
ಓ.ಓ.
ಜೇನ್ನು ತುಪ್ಪ ತಂದೆ ಮಾತು ಬರಿಸಲು
ಓ.ಓ.
ತುಂಬಾ ಹೊಸ ಮಾತು ಕಳಿಸಿ ಕೊಟ್ಟಳಮ್ಮ!!
ಜೇನ್ನು ತುಪ್ಪ ತೊಟ್ಟು ಕೊಡು ಎಂದಳಮ್ಮ!!
.ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓ.ಓ.
ಗುಡಿಸಲಿಗೆ ಹೋದೆ ಮಾತನಾಡಲು
ಓ.ಓ.
♬♬Music♬♬
ನನ್ನ ಪುಟ್ಟ ಪತಿರಾಯ ಪುಟ ವಿತ್ತ
ಚನಿಗರಾಯ ಕೇಳಿರಿ!!
ಹತ್ತಿರಕೆ ಬಾ ಎಂದರು ಬೇಡ ಅಂದ್ರೆ
ಬಿಟು ಕೊಟರು ತಿಳಿಯಿರಿ ಇ.!!
ನಿನ್ನು ತಾನೇ ಅಸೆ ತಂದೆ
ನಿನ್ನು ಯಾಕೆ ಜೇನ್ನು ತಿಂದೆ
ಹೌದು ತಿಂದೆ ಎನ್ನು ಮುಂದೆ
ನನ್ನ ತಾಯಿ ನಿನ್ನು ತಂದೆ
ಕೂ.ಸಿಲದೆನೇ ತಾಯಾಸೆ ಏನೇ
ಬಾ ಬಿಡಿಸು ಒಗಟನ್ನು
ಮುಂದೆನ್ನೋ ನಾ ಅರಿಯನು
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓ.ಓ.
ಗುಡಿಸಲಿಗೆ ಹೋದೆ ಮಾತು ಕೇಳಲು
ಓ.ಓ.
ತನ್ನ ಪತಿರಾಯನಿಗೆ ತಿನಿಸಲು
ಓ.ಓ.
ತಂದ ಜೇನ್ನು ತಿಂದೆ ಮಾತು ಕಲಿಯಲು
ಓ.ಓ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನ್ನು ತಿಂದು ನಿನ್ನು ತಿನ್ನು ಎಂದರಮ್ಮ
.ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓ.ಓ.
ಗುಡಿಸಲಿಗೆ ಹೋದೆ ಮಾತು ಕೇಳಲು
ಓ.ಓ.
♬♬Music♬♬
ದೊರದಿಂದ ನೋಡಿದರು ಸಣ್ಣ ಪದ ಹಾಡಿದರು ಕೇಳಿರಿ!
ಕಣ್ಣುಗಳ ಹೊಗಳಿದರು ತಾಳಿ ನಿದ್ರೆ
ನಿಲ್ಲಿಸಿದರು ತಿಳಿಯಿರಿ ಓ...!!
ನಿನ್ನು ತಾನೇ ಹಾಡು ಎಂದೇ
ಯಾಕೆ ನನ್ನ ಪ್ರಾಣ ಎಂದೇ
ಪ್ರೀತಿಯಿಂದ ಆಗೇ ಅಂದೇ
ನಾವು ಇನ್ನು ಪ್ರೀತಿ ಇಂದೇ
ಪ್ರೇಮ ಪಾಠ ಜೆನ್ನಿನೊಟ್ಟ
ತಲೆಗೆ ಈಗೇರಿತು
ಆ.ಆ.ಓ ಚೆಲುವೆ ಏನಾಯಿತು
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓ.ಓ.
ಗುಡಿಸಲಿಗೆ ಹೋದೆ ಮಾತನಾಡಲು
ಓ.ಓ.
ತನ್ನ ಪತಿರಾಯನಿಗೆ ತಿನಿಸಲು
ಓ.ಓ.
ತಂದ ಜೇನ್ನು ತಿಂದೆ ಮಾತು ಕಲಿಯಲು
ಓ.ಓ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನ್ನು ತಿಂದು ನಿನ್ನು ತಿನ್ನು ಎಂದರಮ್ಮ
.ಓ.ಹೇ
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓ.ಓ.
ಗುಡಿಸಲಿಗೆ ಹೋದೆ ಮಾತೂ ಕೇಳಲು
ಓ.ಓ.
Fallow Me
♬NAGESH SP♬



Writer(s): Hamsalekha



Attention! Feel free to leave feedback.