Lyrics Aakaashadindha (From "Chandanada Gombe") - S. P. Balasubrahmanyam
ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ, ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ, ಚಂದನದ ಗೂಂಬೆ,
ಬಂಗಾರದಿಂದ ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ,
ತಾವರೆಯ ಅಂದ ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ,
ಆ ದೇವರೇ ಕಾಣಿಕೆ ನೀಡಿದಾ, ನನ್ನಾ ಜೊತೆ ಮಾಡಿದ... ಆಹಾ...
ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ, ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ, ಚಂದನದ ಗೂಂಬೆ,
ನಡೆವಾಗ ನಿನ್ನಾ, ಮೈ ಮಾಟವೇನು,
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು,
ಆ ಹೂನಗೆ ಕಂಡೆನು, ಸೋತೆನು, ನಿನ್ನಾ ಸೆರೆಯಾದೆನು... ಆಹಾ...
ಆಕಾಶದಿಂದ ಧರೆಗಿಳಿದ ರಂಭೆ, ಆಕಾಶದಿಂದ ಧರೆಗಿಳಿದ ರಂಭೆ,
ಇವಳೇ ಇವಳೇ ಚಂದನದ ಗೂಂಬೆ, ಇವಳೇ ಇವಳೇ ಚಂದನದ ಗೂಂಬೆ,
ಚೆಲುವಾದ ಗೂಂಬೆ, ಚಂದನದ ಗೂಂಬೆ,...ಚಂದನದ ಗೂಂಬೆ,...ಚಂದನದ ಗೂಂಬೆ,...ಚಂದನದ ಗೂಂಬೆ,

Attention! Feel free to leave feedback.