Lyrics Kudinotave (From "Parichaya") - Male Vocals - Shaan
ಕುಡಿನೋಟವೇ
ಮನಮೋಹಕ
ಒಡನಾಟವೇ
ಬಲುರೋಚಕ
ಹುಡುಕಾಟವೇ
ರೋಮಾಂಚಕ
ಕುಡಿನೋಟವೇ
ಮನಮೋಹಕ
ಒಡನಾಟವೇ
ಬಲುರೋಚಕ
ನೀ
ಬಂದು
ಹೋದ
ಜಾಗ
ಉಸಿರಾಡಿದೆ
ಉಸಿರಾಡಿದೆ
ಬೆರಳೆಲ್ಲ
ಓಲೆ
ಗೀಚಿ
ಮಸಿಯಾಗಿದೆ
ಮಸಿಯಾಗಿದೆ
ಕನಸೊಂದು
ಕುಲುಕುತ
ಕೈಯ
ತುಸು
ದೂರ
ಚಲಿಸಿದೆ
ಎಲ್ಲ
ಮನವೀಗ
ಮರೆಯುತ
ಮೈಯ
ಗುರುತನ್ನೇ
ಅರಸಿದೆ
ಎಲ್ಲ
ನಿನ್ನಾ
ಕಂಡಾಗಲೇ
ಜೀವವು
ಕುಡಿನೋಟವೇ
ಮನಮೋಹಕ
ಒಡನಾಟವೇ
ಬಲುರೋಚಕ
ಅನುರಾಗಕೀಗ
ಮಾತೆ
ಮಿತಿಯಾಗಿದೆ
ಮಿತಿಯಾಗಿದೆ
ಜೊತೆಯಾದ
ಮೇಲೆ
ಪ್ರೀತಿ
ಅತಿಯಾಗಿದೆ
ಅತಿಯಾಗಿದೆ
ಮರೆಮಾಚಿ
ಕರೆಯಲು
ನೀನು
ಮನಸಾರೆ
ಪರವಶ
ನಾನು
ನೆನಪಾಗಿ
ಸುಳಿಯಲು
ನೀನು
ನವಿರಾದ
ಪರಿಮಳವೇನು
ನೀನೇ
ಈ
ಜೀವದ
ಭಾವವು
ಕುಡಿನೋಟವೇ
ಮನಮೋಹಕ
ಒಡನಾಟವೇ
ಬಲುರೋಚಕ
ಹುಡುಕಾಟವೇ
ರೋಮಾಂಚಕ
1 Kudinotave (From "Parichaya") - Male Vocals
2 Galiyalli Kavanav Baredu (From "Baaji")
3 Nija Helalene (From "Sadagara")
4 Hudgi Hudgi (From "Meshtru")
5 Lambuji (From "Gaja")
6 Neenu Ninthare (From "Kool")
7 Na Hadoke (From "Ee Bisileli")
8 Jotheyalli Nee Baro (From "Jothegara")
9 Kudinotave (From "Parichaya")
10 Ale Ale (From "Ale")
Attention! Feel free to leave feedback.