Lyrics Neecha Sullu Sutho Naalige - Vasishta N Simha
ನೀಚ
ಸುಳ್ಳ
ಸುತ್ತೋ
ನಾಲಿಗೆ
ನಿನ್ನ
ಸೀಳುವ
ರೋಷ
ಉಕ್ಕಿದೆ
ಕಂಡ
ಕಂಡಲೆಲ್ಲ
ಖಂಡಿಸೋ
ನಿನ್ನ
ಕಂಡರೇ
ರಕ್ತ
ಕುದಿತಿದೆ
ನೀಚ
ಸುಳ್ಳ
ಸುತೋ
ನಾಲಿಗೆ
ನಿನ್ನ
ಸೀಳುವ
ರೋಷ
ಉಕ್ಕಿದೆ
ಕಂಡ
ಕಂಡಲೆಲ್ಲ
ಖಂಡಿಸೋ
ನಿನ್ನ
ಕಂಡರೇ
ರಕ್ತ
ಕುದಿತಿದೆ
ಸುಳ್ಳೊಂದು
ಭೂದಿಯಲಿ
ಮುಚ್ಚಿರುವ
ಕೆಂಡದಂತೆ
ಎಲ್ಲ
ಹತ್ತಿ
ಉರಿದ
ಮೇಲೂ
ಹೊಗೆಯಾಗೋ
ಆಸೆಯಂತೆ
ಹದ್ದು
ಮೀರಿ
ಮಾತಾಡೋ
ಮನುಜನಲ್ಲಿ
ಮನಸಿಲ್ಲ
ಸಾವು
ಸೆರೆಗೆ
ಸಿಕ್ಕಾಗ
ನಿನ್ನ
ನೆರಳ
ಉಳಿಸೊಲ್ಲ
ಕಟ್ಟು
ಕಥೆಗೆ
ಕಿವಿಕೊಡುವ
ಕೀಚಕರ
ಕಸರತ್ತು
ಸಾವಿನಲ್ಲೂ
ಸರಿ
ತಪ್ಪು
ಹುಡುಕಾಡಿ
ಬಿಡೋ
ಹೊತ್ತು
ಬದುಕಿ
ಬಾಳುವವರನ್ನು
ಕಂಡರೇ
ಕಿಡುಗಿಚ್ಚು
ಸತ್ತು
ಹೋದ
ಮೇಲೂ
ಬಿಡದು
ನಿಮ್ಮ
ಈ
ಒಳ
ಸಂಚು
ಇಂಥ
ಜನರು
ಉಳಿಸಬೇಡ
ಕರ್ಕೊಂಡ್ಹೋಗೋ
ಭಗವಂತ
ನೆಪ
ಹೇಳೋ
ನೆಪದಲ್ಲಿ
ಯಾರು
ಇಲ್ಲ
ಜೀವಂತ
ನೀಚ
ಸುಳ್ಳ
ಸುತ್ತೋ
ನಾಲಿಗೆ
ನಿನ್ನ
ಸೀಳುವ
ರೋಷ
ಉಕ್ಕಿದೆ
ಕಂಡ
ಕಂಡಲೆಲ್ಲ
ಖಂಡಿಸೋ
ನಿನ್ನ
ಕಂಡರೇ
ರಕ್ತ
ಕುದಿತಿದೆ
ಆ
ದೇವಾ
ಆ
ರುದ್ರಾ
ಉರಿವವರು
ಉರಿಯುತ್ತಾ
ಉರಿದುರಿದು
ಹೋಗುವರು
ಕುದಿವವರು
ಕುದಿಯುತ್ತಾ
ಆವಿಯಾಗಿ
ತೀರುವರು
ಮಾಡಿದವರ
ಪಾಪಗಳು
ಆಡಿದವರ
ಬಾಯಲ್ಲಿ
ಬತ್ತಿ
ಇಟ್ಟ
ಕ್ಷಣದಲ್ಲೇ
ಬಂತು
ನಿನ್ನ
ಬುಡದಲ್ಲೇ
ಕಾದಿದೆ
ನೋಡು
ನಿನ್ಹಿಂದೆ
ಹೆಗಲೇರಿ
ನಿನ್ನ
ಬಲೆಗೆ
ನೀನೇ
ಸುತ್ತಿ
ಸಿಲುಕಿಕೊಳ್ಳುವ
ಭ್ರಾಂತಿ
ಆಡಿದಂತ
ಆಟಕೆಲ್ಲಾ
ಲೆಕ್ಕ
ಕೊಡಲೇ
ಬೇಕು
ಪೂರ್ತಿ
ಬಾ
ಹೆದರಿಸು
ಬಾ
(ಬಾ
ಬಾ
ಬಾ
ಬಾ
ಬಾ
ಬಾ
ಬಾ
ಬಾ
ಬಾ
ಬಾ
ಬಾ
ಬಾ
ಬಾ
ಬಾ
ಬಾ
ಬಾ)
ಕಡುಕ
ಕಾಡು
ಪಾಪಿ
ಕಟ್ಟಿರುವ
ಕಡುಕೋಟೆ
ಕೆಡವುವೆನು
ಬಾ
(ಬಾ
ಬಾ
ಬಾ
ಬಾ)
ಸೆಣೆಸಲು
ಬಾ
(ಬಾ
ಬಾ
ಬಾ
ಬಾ)
Attention! Feel free to leave feedback.