Shishu Taansen Jnaneshwar - Balloon Song (From "Sarkari Hi. Pra. Shaale, Kasaragodu") Lyrics

Lyrics Balloon Song (From "Sarkari Hi. Pra. Shaale, Kasaragodu") - Vasuki Vaibhav & Shishu Taansen Gnaneshwar



(Jesus has come to world
Love is in the air
Let′s all rejoice)
Crop-u ಕೂದಲು, cooling glass, ಹಳೆಯ knicker-u
Faceಯಿನ ಮೇಲೆ ಘಮ್ ಘಮ್ ಅನ್ನುವ talcum powder
ಕರುಣೆ ಇರದೆ ಕೂಲಿ ಮಾಡ್ಸೋ ಕಂಜೂಸ್ father-u
ಇದರ ಗ್ಯಾಪಲಿ ಕಂಗಾಲಾಗಿದೆ ನಮ್ಮ future-u
ಅಯ್ ಅಯ್ ಅಯ್ಯೋ ಅರೆ ಇಸ್ಕಿ
ಮಾರ್ಬೇಕು ನಾನು ಪೀಪೀ ಡಿಚ್ಕಿ ಡಿಚ್ಕಿ
ಕೊಡುಗೆ ರಾಮಣ್ಣ ರೈ
ಕೊನೆಗು ಕೊಟ್ರಲ್ಲ ಕೈ
ನಿಮ್ಮ ಗಾಡಿಯ wheel-u
ಆಗ್ಲಿ punture-u
(ಹೇ, ಏನು ನಿನ್ನ ಅವಸ್ಥೆ
ನಿನ್ನ ಅವತಾರಕೆ ನನ್ನ ನಮಸ್ತೆ
ಬಿಸಲ ಬೇಗೆಗೆ
You poor thing, I don't know what to say
ಬಿಸಲ ಬೇಗೆಗೆ
You poor thing, I don′t know what to say)
ಸಾಕು ಸಾಕಾಗಿದೆ ಬಾಡಿ weakಆಗಿದೆ
ಸೈಕಲಿನ ಆತ್ಮಕೆ ಶಾಂತಿ ಸಿಗಬಾರದೆ
ಊರು ಕೇರಿ ಎಲ್ಲ ದಾರಿ ಅಲೆದು
ಕಾಲ ಚಪ್ಲಿ ಸವೆದಿದೆ
ಕಾಲ ಕೈಯ ಹಿಡಿವ ದಿನಕೆ ಕಾಯೋಣ
ಕೊಡುಗೆ ರಾಮಣ್ಣ ರೈ
ಕೊನೆಗು ಕೊಟ್ರಲ್ಲ ಕೈ
ನಿಮ್ಮ ಗಾಡಿಯ wheel-u
ಆಗ್ಲಿ puncture-u



Writer(s): Trilok Trivikrama, Vasuki Vaibhav, Veeresh Shivamurthy, Gokul Abhishek


Shishu Taansen Jnaneshwar - Rishab Shetty's Fave Songs
Album Rishab Shetty's Fave Songs
date of release
04-07-2020



Attention! Feel free to leave feedback.