Vijay Prakash - Ee Bhoomi Mele Illa Lyrics

Lyrics Ee Bhoomi Mele Illa - Vijay Prakash



ಭೂಮಿ ಮೇಲೆ ಇಲ್ಲಾ, ನೀನು ಭಗವಂತ
ಭೂಮಿ ಮೇಲೆ ಇಲ್ಲಾ, ನೀನು ಭಗವಂತ
ನಿನ್ನನ್ನೇ ನಂಬಿ ತಾನೇ ಹಿಂಸೆ ರಾದ್ದಂತ
ದಿನವೂ ಹೀಗೆ ನುಂಗಬೇಕೇ ನೋವ ಜೀವಂತ
ಎಲ್ಲರೊಂದಿಗೆ ಇದ್ದು ಕೂಡ ಯಾಕೆ ಏಕಾಂತ
ಇಲ್ಲಿ ಯಾವುದು ನಮ್ಮದಲ್ಲಾ ಸ್ವಂತ
ಭೂಮಿ ಮೇಲೆ ಇಲ್ಲಾ ನೀನು ಭಗವಂತ
ಕಾಲವೆನ್ನುವ ಬಕ
ನಾವು ನೀರಲಿ ಮಿಕ
ನಮ್ಮನು ನುಂಗಲು ಕಾದಿದೆ ದಿನವೂ
ಏನು ಮಾಡದೆಯೇ ಶಿಕ್ಷೆ ನಮಗೀಗಾ
ಗರ್ವದ ಹೊದೆಯು ನೀಗಲೀ ಬೇಗ
ನ್ಯಾಯಾ ನಾಲಿಗೆ ತಾನೇ ಹಾಕಿದೆ ಬೀಗ
ಭೂಮಿ ಮೇಲೆ ಇಲ್ಲಾ, ನೀನು ಭಗವಂತ
ಯಾಕೆ ಇಂಥಾ ಸ್ಥಿತಿ ಪ್ರೀತಿಗಂಥಾ ಗತಿ
ಬ್ರಾಂತಿಯಾ ಮೋಡವೆ ತುಂಬಿದೆ ಮನದಿ
ನಾವು ಬದುಕಿದರೆ ನಿಮಗೆ ಸೋಲೇನೆ
ಸಾಕು ಜನುಮಾ ಗೆಲ್ಲಿ ನೀವೇನೆ
ಇಂಥ ಬಾಳಲಿ ಸಾವೇ ಕ್ಷೇಮವು ತಾನೇ
ಭೂಮಿ ಮೇಲೆ ಇಲ್ಲಾ ನೀನು ಭಗವಂತ
ನಿನ್ನನ್ನೇ ನಂಬಿ ತಾನೇ ಹಿಂಸೆ ರಾದ್ದಂತ
ದಿನವೂ ಹೀಗೆ ನುಂಗಬೇಕೇ ನೋವ ಜೀವಂತ
ಎಲ್ಲರೊಂದಿಗೆ ಇದ್ದು ಕೂಡ ಯಾಕೆ ಏಕಾಂತ
ಇಲ್ಲಿ ಯಾವುದು ನಮ್ಮದಲ್ಲಾ ಸ್ವಂತ
ಭೂಮಿ ಮೇಲೆ ಇಲ್ಲಾ ನೀನು ಭಗವಂತ



Writer(s): V. Manohar


Attention! Feel free to leave feedback.