Vijay Prakash - Kavithe Kavithe Lyrics

Lyrics Kavithe Kavithe - Vijay Prakash



ಕವಿತೆ ಕವಿತೆ ನೀನೇಕೆ ಪದಗಳಲ್ಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೇ
ನನ್ನೆದೆಯ ಗೂಡಲ್ಲಿ ಕವಿಗಳ ಸಾಲು
ಹೋ ಒಲವೇ ನಿ ತಂದ ಹಾಡಿಗೆ ನಾ ಸೋತೆ
ಕವಿತೆ ಕವಿತೆ ನೀನೇಕೆ ಪದಗಳಲ್ಲಿ ಕುಳಿತೆ
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೇ.
ಅವಳು ಬರಲು ಮಾನದಲ್ಲಿ ಪದಾಗಳದೇ ಚಿಲುಮೆ
ಮನದ ಕಡಲ ದಡ ದಾಟೋ ಅಲೆಗಳಲು ನಲುಮೆ
ಹೊಮ್ಮುತಿದೆ ರಾಗದಲಿ ಸ್ವರ ಮಿರೋ ತಿಂಮಿರು
ಚಿಮ್ಮುತ್ತಿದೆ ಸುಳ್ಳಾಡೋ ಕಹಿಯಾದ ಪೊಗರು
ಅವಳು ಬರಲು ಮನದಲ್ಲಿ ಪದಾಗಳದೇ ಚಿಲುಮೆ
ಮನದ ಕಡಲ ದಡ ದಾಟೋ ಅಲೆಗಳಲು ನಲುಮೆ
ಮುಗಿಲ ಹೆಗಲ ಮೇಲೇರಿ ತೇಲುತ್ತಿದೆ ಹೃದಯ
ಮಡಿಲ ಹುಡುಕಿ ಎದೆ ಬಾಗಿಲಿ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾದಾಗೋ ಸಮಯ
ಏಕಾಂತ ನನ್ನನು ಮಾಡುವುದೋ ಕವಿಯ
ಮುಗಿಲ ಹೆಗಲ ಮೇಲೇರಿ ತೇಲುತ್ತಿದೆ ಹೃದಯ
ಮಡಿಲ ಹುಡುಕಿ ಎದೆ ಬಾಗಿಲಿ ಬಂತೋ ಪ್ರಣಯ.




Vijay Prakash - Gaalipata (Original Motion Picture Soundtrack)
Album Gaalipata (Original Motion Picture Soundtrack)
date of release
18-04-2008




Attention! Feel free to leave feedback.