A. R. Rahman - Sanchari paroles de chanson

paroles de chanson Sanchari - A. R. Rahman




ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ
ನಿನ್ನ ದಾರಿ ಎಲ್ಲಿಂದ ಶುರು
ನಿನ್ನ ದಾರಿ ಎಲ್ಲಿಂದ ಶುರು
ಎಲ್ಲಿ ಕೊನೆ ಸಂಚಾರಿ
ಅಲೆಮಾರಿ ಅಲೆಮಾರಿ ಅಲೆಮಾರಿ ಅಲೆಮಾರಿ
ಕಾರಣವೂ ನಿನ್ನ ಒಳಗೆ ಶುರು
ಕಾರಣವೂ ನಿನ್ನ ಒಳಗೆ ಶುರು
ನಿನ್ನಲ್ಲೆ ಕೊನೆ ಅಲೆಮಾರಿ
ನಿನ್ನ ಬಳಿ ಬರಲು ಕಾದಿರುವೆ
ನಿನ್ನ ಬಳಿ ಬರಲು ನಾ ಕಾದಿರುವೆ
ಉತ್ತರ ಕೊಡು ನೀನು
ಹೇ ಹೇ
ಕತ್ತಲಿಂದ ಬೇಲಿಕಿನೆಡೆಗೆ ನಿನ್ನ ದಾರಿ
ನುರಿತ ಜಗವ ಬೆರತಾ ಮನದ ಅಲೆಮಾರಿ
ನಿನ್ನ ಬಳಿ ಬರಲು ಹೊರಟಿರುವೆ
ನಿನ್ನ ಬಳಿ ಬರಲು ನಾ ಹೊರಟಿರುವೆ
ಉತ್ತರ ಕೊಡು ನೀನು
ಸಂಚಾರಿ ಅಲೋಚನೆಯಾ ಸಂಚಾರಿ
ಸಂಚಾರಿ ಅಲೋಚನೆಯಾ ಸಂಚಾರಿ
ಸಂಚಾರಿ ಸಂಚಾರಿ ಸಂಚಾರಿ ಸಂಚಾರಿ(ಆ. ಆ.)




Attention! N'hésitez pas à laisser des commentaires.