paroles de chanson Tagaru Banthu Tagaru - Anthony Daasan
ವಾರೆ
ನೋಟ
ನೋಡೈತೆ
ಕಾಲು
ಕೆರದು
ನಿಂತೈತೆ
ಗುಟುರು
ಹಾಕಿ
ಬಂದೈತೆ
ಎದುರು
ಹೋದ್ರೆ
ಗುಂತೈತೆ
ನೋಡೋಕೇನೋ
ಬಲು
simple-u
ಇವನ
ಗುಂಡ್ಗೆ
double-u
ಆಡೋ
ಆಟ
ಬಹಳ
ಚಾಲು
ಬೇಕಾ
ಬೇಕಾ
sample-u
ಹೆಸರೂ,
ಖದರೂ,
ತಿಮಿರೂ
ನೋಡೋನ್ಗೆ
ಬೆವರು
Brother-u
ಟಗರು
ಟಗರು
ಇವನ
ಪೊಗರು
(ಟಗರು
ಬಂತು
ಟಗರು
ಇದು
ಈ
ಊರ
ಟಗರು
ಜೋರಾಗಿ
ಇದರ
ಹೆಸರು
ಹೇಳ್ಬೇಡ
ಕಣೋ
brother-u
ಯಾವತ್ತೂ
ಇದರ
ಎದುರು
ಹೋಗ್ಬೇಡ
ಕಣೋ
brother-u
ಇದು
ತಿಮಿರು
ಇರೋ
ಟಗರು
ಧೈರ್ಯ
ಇದರ
ಉಸಿರು)
ಒಂದು
ಬಾರಿ
ಇಡುವ
ಗುನ್ನ
ಆಮೇಲೆ
ಯಾರೋ
ಕಾಯೋರು
ನಿನ್ನ
ಒಂದು
ಬಾರಿ
ಕೆಣಕೋ
ಮುನ್ನ
ನೂರಾರು
ಸಾರಿ
ನೀ
ಯೋಚ್ಸೋದು
ಚೆನ್ನ
ಪ್ರೀತಿ
ಮಾಡಿ
ಮೈಯ್ಯಾ
ಸವರು
ಪ್ರಾಣಾನೇ
ನೀಡೋ
ಗೆಳೆಯಾನೆ
ಇವನು
ತೋರಿ
ನೋಡು
ನಿನ್ನ
ಪೊಗರು
ಸದ್ದೇನೆ
ಇರದಂತೆ
ಗುದ್ದೇ
ಬಿಡೋನು
(ಲೋ
ಮಗನೇ
ಇವನು
ಮದ
ಏರಿ
ನಿಂತ
ಆ
ಶಿವನೇ
ಇವನ
ಮೈಯ್ಯಲ್ಲಿ
ಕುಂತ)
ನೋಡೋಕೇನೋ
ಬಲು
simple-u
ಇವನ
ಗುಂಡ್ಗೆ
double-u
ಆಡೋ
ಆಟ
ಬಹಳ
ಚಾಲು
ಬೇಕಾ
ಬೇಕಾ
sample-u
ಹೆಸರೂ,
ಖದರೂ,
ತಿಮಿರು
ನೋಡೋನ್ಗೆ
ಬೆವರು
Brother-u
ಟಗರು
ಟಗರು
ಇವನ
ಪೊಗರು
(ಟಗರು
ಬಂತು
ಟಗರು
ಇದು
ಈ
ಊರ
ಟಗರು
ಜೋರಾಗಿ
ಇದರ
ಹೆಸರು
ಹೇಳ್ಬೇಡ
ಕಣೋ
brother-u
ಯಾವತ್ತೂ
ಇದರ
ಎದುರು
ಹೋಗ್ಬೇಡ
ಕಣೋ
brother-u
ಇದು
ತಿಮಿರು
ಇರೋ
ಟಗರು
ಧೈರ್ಯ
ಇದರ
ಉಸಿರು)
ಲೋ
ಮಗನೇ
ಇವನು
ಮದ
ಏರಿ
ನಿಂತ
ಆ
ಶಿವನೇ
ಇವನ
ಮೈಯ್ಯಲ್ಲಿ
ಕುಂತ
Attention! N'hésitez pas à laisser des commentaires.