paroles de chanson Last Benchu Party - B Ajaneesh Loknath , Chintan Vikas , Varun Ramachandra
Last-u benchಯಿನ party ನಮ್ಮದು
ನಮ್ದೆ ಹಾವಳಿ ಯಾರ್ನೆನ್ ಕೇಳೋದು
ಕುರ್ಚಿ ಹಾಕಿರೋ stage-u centreಯಿಗೆ
ಶಿಳ್ಳೆ ಹೊಡಿಯಿರೋ ಇವರ entryಯಿಗೆ
Colorful ಹುಡುಗರೆಲ್ಲಾ white and whiteಅಲಿ
ಭಾಷಣ ready ಇದೆ ಬಾಯ ತುದಿಯಲಿ
Rentಯಿಗೆ ತಂದ ಶಾಮಿಯಾನ
ಒಳಗೆ ಕೂತು ಧೂಮಪಾನ
ಹರಕೆ ಹೊತ್ತಾಯ್ತು, waiting for ವರದಾನ
ಇರಲಿ ನಿಮ್ಮ ಮತ ನಮ್ಮ ಪಾಲಿಗೆ
ಸುಳ್ಳು ಹೇಳೊರಲ್ಲ pure-u ನಾಲಿಗೆ
ಹಾಕಿ ಜೈಕಾರ ನಮ್ದೆ ಸರ್ಕಾರ
ನಾವು ಹೆಸರಿಗಷ್ಟೇ, ನಿಮ್ದೇನೆ ಅಧಿಕಾರ
ಹೇ ಕಣ್ಣ ಮೇಲೆ cooling glass-u
Shirt button ಎರಡು loose-u
ಹೊರಡೋಣ ಮೆರವಣಿಗೆ
ಹೆಗಲ ಮೇಲೆ ಕೂರಿಸಿ
ಹೇ ಇಲ್ಲದಿದ್ರೂ rank-u
ಬೆರಳ ತುದಿಗೆ ink-u
ಗೆಲ್ಲೋ chance-u ನಂದೇನೆ
ಬೇಗ cut-out ನಿಲ್ಲಿಸಿ
All of you sing it once again
Last-u benchಯಿನ party ನಮ್ಮದು
ನಮ್ದೆ ಹಾವಳಿ ಯಾರ್ನೆನ್ ಕೇಳೋದು
ಕುರ್ಚಿ ಹಾಕಿರೋ stage-u centreಯಿಗೆ
ಶಿಳ್ಳೆ ಹೊಡಿಯಿರೋ ಇವರ entryಯಿಗೆ
ಊರಿಡೀ, sound-u ಇದೆ
All ready
Attitude ನೆಲದಿಂದ ನೂರಡಿ
Attention! N'hésitez pas à laisser des commentaires.