paroles de chanson Thamburi - C.Aswath
ತರವಲ್ಲ
ತಗಿ
ನಿನ್ನ
ತಂಬೂರಿ
ಸ್ವರ
ಬರದೆ
ಬಾರಿಸದಿರು
ತಂಬೂರಿ
ತರವಲ್ಲ
ತಗಿ
ನಿನ್ನ
ತಂಬೂರಿ
ಸ್ವರ
ಬರದೆ
ಬಾರಿಸದಿರು
ತಂಬೂರಿ
ಸರಸ
ಸಂಗೀತದ
ಕುರುಹುಗಳರಿಯದೆ
ಸರಸ
ಸಂಗೀತದ
ಕುರುಹುಗಳರಿಯದೆ
ಬರದೆ
ಬಾರಿಸದಿರು
ತಂಬೂರಿ
ತರವಲ್ಲ
ತಗಿ
ನಿನ್ನ
ತಂಬೂರಿ
ಸ್ವರ
ಬರದೆ
ಬಾರಿಸದಿರು
ತಂಬೂರಿ
ಮದ್ದಾಲಿ
ದನಿಯೊಳು
ತಂಬೂರಿ
ಆದ
ತಿದ್ದಿ
ನುಡಿಸಬೇಕು
ತಂಬೂರಿ
ಮದ್ದಾಲಿ
ದನಿಯೊಳು
ತಂಬೂರಿ
ಆದ
ತಿದ್ದಿ
ನುಡಿಸಬೇಕು
ತಂಬೂರಿ
ಸಿದ್ದ
ಸಾಧಕರ
ವಿದ್ಯೆಗೆ
ಒದಗುವ
ಸಿದ್ದ
ಸಾಧಕರ
ವಿದ್ಯೆಗೆ
ಒದಗುವ
ಬುದ್ದಿವಂತಕೆ
ತಕ್ಕ
ತಂಬೂರಿ
ತರವಲ್ಲ
ತಗಿ
ನಿನ್ನ
ತಂಬೂರಿ
ಸ್ವರ
ಬರದೆ
ಬಾರಿಸದಿರು
ತಂಬೂರಿ
ಬಾಳಬಲ್ಲವರಿಗೆ
ತಂಬೂರಿ
ದೇವ
ಭಾಳಾಕ್ಷ
ರಚಿಸಿದ
ತಂಬೂರಿ
ಬಾಳಬಲ್ಲವರಿಗೆ
ತಂಬೂರಿ
ದೇವ
ಭಾಳಾಕ್ಷ
ರಚಿಸಿದ
ತಂಬೂರಿ
ಹೇಳಲಿ
ಏನಿದರ
ಹಂಚಿಕೆ
ತಿಳಿಯದ
ಹೇಳಲಿ
ಏನಿದರ
ಹಂಚಿಕೆ
ತಿಳಿಯದ
ತಾಳಗೇಡಿಗೆ
ಸಲ್ಲ
ತಂಬೂರಿ
ತರವಲ್ಲ
ತಗಿ
ನಿನ್ನ
ತಂಬೂರಿ
ಸ್ವರ
ಬರದೆ
ಬಾರಿಸದಿರು
ತಂಬೂರಿ
ಹಸನಾದ
ಮೇಳಕ್ಕೆ
ತಂಬೂರಿ
ಇದು
ಕುಶಲರಿಗೊಪ್ಪುವ
ತಂಬೂರಿ
ಹಸನಾದ
ಮೇಳಕ್ಕೆ
ತಂಬೂರಿ
ಇದು
ಕುಶಲರಿಗೊಪ್ಪುವ
ತಂಬೂರಿ
ಶಿಶುನಾಳಧೀಶನ
ಓದು
ಪುರಾಣದಿ
ಶಿಶುನಾಳಧೀಶನ
ಓದು
ಪುರಾಣದಿ
ಹಸನಾಗಿ
ಬಾರಿಸೋ
ತಂಬೂರಿ
ತರವಲ್ಲ
ತಗಿ
ನಿನ್ನ
ತಂಬೂರಿ
ಸ್ವರ
ಬರದೆ
ಬಾರಿಸದಿರು
ತಂಬೂರಿ
ಸರಸ
ಸಂಗೀತದ
ಕುರುಹುಗಳರಿಯದೆ
ಸರಸ
ಸಂಗೀತದ
ಕುರುಹುಗಳರಿಯದೆ
ಬರದೆ
ಬಾರಿಸದಿರು
ತಂಬೂರಿ
ತರವಲ್ಲ
ತಗಿ
ನಿನ್ನ
ತಂಬೂರಿ
ಸ್ವರ
ಬರದೆ
ಬಾರಿಸದಿರು
ತಂಬೂರಿ

Attention! N'hésitez pas à laisser des commentaires.