paroles de chanson Baanina Haniyu (From "Just Maath Maathali") - Raghu Dixit
ಬಾನಿನ
ಹನಿಯು
ಧರೆಯಿಂದ
ಪುಟಿದು
ಕಾರಂಜಿ
ಭುವಿ
ಸೇರಿದೆ
ಸೋತ
ಹೃದಯ
ನಾ
ಕಂಡ
ಕನಸು
ನಿಜವೆಂದು
ನಗೆ
ಬೀರಿದೆ
ಬಯಕೆ
ಮರೆವೆ
ಹೃದಯ
ತಡಿವೆ
ಇದು
ಕಹಿಯೋ
ಸಿಹಿಯೋ
ಕಣ್
ಹನಿಯೋ?
ಹರಿವೋ?
ಇದು
ನನ್ನಾ
ಹಸಿರು
ಕವನ
ಜಸ್ಟ್
ಮಾತ್
ಮಾತಲ್ಲೀ
ಜಸ್ಟ್
ಮಾತ್
ಮಾತಲ್ಲಿ
ಸುರಿವಾ
ಮಳೆ
ನಿಂತು
ತಂಪಾಗಿದೆ
ಬರಿದಾದ
ಭುವಿ
ಮತ್ತೆ
ಹಸಿರಾಗಿದೆ
ಗೂಡ
ಬಿಡಲು
ಹಕ್ಕಿಯೂ
ಹಾತೊರೆದಿದೆ
ತನ್ನದೆಂದ
ರೆಕ್ಕೆಯ
ಬಾನಿಗೊಡ್ಡಿದೆ
ಸೋತ
ಈ
ಸಮಯ
ಹಾಡಾಗಿದೆ
ಇದು
ಕಹಿಯೋ
ಸಿಹಿಯೋ
ಕಣ್
ಹನಿಯೋ?
ಹರಿವೋ?
ಇದು
ನನ್ನಾ
ಹಸಿರು
ಕವನ
ಜಸ್ಟ್
ಮಾತ್
ಮಾತಲ್ಲೀ
ಜಸ್ಟ್
ಮಾತ್
ಮಾತಲ್ಲಿ
Attention! N'hésitez pas à laisser des commentaires.