Raghu Dixit - Soruthihudu Maneya paroles de chanson

paroles de chanson Soruthihudu Maneya - Raghu Dixit



ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ... ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ... ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ
ದಾರುಗಟ್ಟಿಮಾಳ್ಪರಿಲ್ಲ
ಸೋರುತಿಹುದು ಮನಿಯ ಮಾಳಿಗಿ
ದಾರುಗಟ್ಟಿಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ
ಸೋರುತಿಹುದು ಮನಿಯ ಮಾಳಿಗಿ
(...)
ಮುರುಕು ತೊಲೆಯು, ಹುಳುಕು ಜಂತಿ
ಕೊರೆದುಸರಿದು ಕೀಲ ಸಡಲಿ
ಹರಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ
ಸೋರುತಿಹುದು ಮನಿಯ ಮಾಳಿಗಿ
ಕರಕಿ ಹುಲ್ಲು ಕಸವು ಹತ್ತಿ
ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೇ ಮಣ್ಣು
ಒಳಗೆ ಹೊರಗೆ ಏಕವಾಗಿ
ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ... ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗಿ
(...)
ಕಾಂತೆ ಕೀಳೇ ಕರುಣದಿಂದ
ಬಂತುಕಾಣೆ ಹುಬ್ಬಿ ಮಳೆಯು
ಎಂತ ಶಿಶುನಾಳ...
ಎಂತ ಶಿಶುನಾಳ ಧೀಶಾ ತಾನು
ನಿಂತು ಪೊರೆವನು ಎಂದು ನಂಬಿದೆ
ಸೋರುತಿಹುದು ಮನಿಯ ಮಾಳಿಗಿ
ಅಜ್ಞಾನದಿಂದ... ಅಜ್ಞಾನದಿಂದ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ
ಸೋರುತಿಹುದು ಮನಿಯ ಮಾಳಿಗಿ




Raghu Dixit - Soruthihudu Maneya (From "Beautiful Manasugalu" Original Motion Picture Soundtrack)




Attention! N'hésitez pas à laisser des commentaires.