K. S. Chithra feat. S. P. Balasubrahmanyam - Gadibidi Ganda Neenu paroles de chanson

paroles de chanson Gadibidi Ganda Neenu - S. P. Balasubrahmanyam , K. S. Chithra




ಗಡಿಬಿಡಿ ಗಂಡ ನೀನು ಚಿನ್ನ ನಿನ್ನಾ ಕೈ
ಗಡಿಬಿಡಿ ಗಂಡ ನೀನು ಚಿನ್ನ ನಿನ್ನಾ ಕೈ.
ಎಂಥಾ ಬಿಸಿ ಎಟು ನಾನ್ನಾ ಕೈಗೆ ಇದು ಸ್ವಿಟು
ಸಿಡಿ ಮಿಡಿ ಹೆಂಡ್ತಿ ನೀನು
ಹೋವಾ ನಿನ್ನಾ ಮೈಯಿ
ಸಿಡಿ ಮಿಡಿ ಹೆಂಡ್ತಿ ನೀನು
ಹೋವಾ ನಿನ್ನಾ ಮೈಯಿ
ಎಂಥಾ ಬಿಸ್ಸಿ ಎಟು ನಾನ್ನಾ ಕೈಗೆ ಇದು ಸ್ವಿಟು
ಗಡಿಬಿಡಿ ಗಂಡ ನೀನು ಚಿನ್ನ ನಿನ್ನಾ ಕೈ
ಕಾಲೆ ನೀಲ್ಲಾಲ್ಲ ಗಮನಾ
ಎಲಿಲೋ ಮನೇಸ್ಸೆ ಎಲ್ಲೆಲ್ಲೊ
ಭೂಮಿ ಮೆಲೆಲ್ಲೋ ಸ್ವರ್ಗ
ಕೆಲ್ಲಗೆಲ್ಲೋ ಮನಾಸು ಒಲೆಗೆಲ್ಲೊ
ಜಗವೆಲ್ಲ ಮೊಹಮಾಯ ಹೃದಯ
ರಾಗಮಾಯ ನಿನ್ನ ಸ್ಪಾರ್ಶದಿಂದ
ಬದುಕೆಲ್ಲಾ ಪ್ರೇಮ್ಮಾಯ ಸ್ನೇಹಾ
ಮಧುರಾಮಯ ನಿನ್ನ ಅದರದಿಂದ
ಗಡಿಬಿಡಿ ಗಂಡ ನೀನು ಚಿನ್ನ ನಿನ್ನಾ ಕೈ
ಗಡಿಬಿಡಿ ಗಂಡ ನೀನು ಚಿನ್ನ ನಿನ್ನಾ ಕೈ
ಎಂಥಾ ಬಿಸಿ ಎಟು ನಾನ್ನಾ ಕೈಗೆ ಇದು ಸ್ವಿಟು
ಸಿಡಿ ಮಿಡಿ ಹೆಂಡ್ತಿ ನೀನು
ಹೂವಾ ನಿನ್ನಾ ಮೈಯಿ
ಸಿಡಿ ಮಿಡಿ ಹೆಂಡ್ತಿ ನೀನು
ಹೂವಾ ನಿನ್ನಾ ಮೈಯಿ
ಎಂಥಾ ಬೈಸೈಟು ನಾನ್ನಾ ಕೈಗೆ ಇದು ಸ್ವೀಟು
ಗಡಿಬಿಡಿ ಗಂಡ ನೀನು ಚಿನ್ನ ನೀನ್ನಾ ಕೈ
ನಂದೆ ಸ್ವತ್ತು ಬಿಟ್ಟು
ಇರಲಾರೇ ಪಾಲು ಕೊಡಲಾರೆ
ಒಂಡೆ ಮುತ್ತು ನೀನೆ
ಅದರ್ಧಾ ನಾನು ಅರ್ಧರ್ಧ
ಉಲಿದರ್ಧ ಮಾದುವೆಲಿ ಹೂ ವಾ!
ಮಂಚದಲಿ ಹಂಚಿಕೊಳ್ಳ ಬಹುದು
ನಾನ್ನ ಆರ್ಧ ನರಿಯಾ ದೀನದವರಗೂ
ನಿನಾ ನೆಂಚಿಕೋಲ್ಲಾ ಬಹುದು
ಗಡಿಬಿಡಿ ಗಂಡ ನೀನು ಚಿನ್ನ ನಿನ್ನಾ ಕೈ
ಗಡಿಬಿಡಿ ಗಂಡ ನೀನು ಚಿನ್ನ ನಿನ್ನಾ ಕೈ
ಎಂಥಾ ಬಿಸಿ ಎಟು ನಾನ್ನಾ ಕೆನ್ನೆಗಿದು ಸ್ವಿಟು
ಸಿಡಿ ಮಿಡಿ ಹೆಂಡ್ತಿ ನೀನೆ
ಹೋವಾ ನಿನ್ನಾ ಮೈಯಿ
ಸಿಡಿ ಮಿಡಿ ಹೆಂಡ್ತಿ ನೀನೆ
ಹೋವಾ ನಿನ್ನಾ ಮೈಯಿ
ಎಂಥಾ ಬಿಸಿ ಎಟು ನಾನ್ನಾ ಕೈಗೆ ಇದು ಸ್ವಿಟು
ಗಡಿಬಿಡಿ ಗಂಡ ನೀನು ಚಿನ್ನ ನಿನ್ನಾ ಕೈ



Writer(s): Hamsalekha


Attention! N'hésitez pas à laisser des commentaires.