S. P. Balasubrahmanyam - O Premi paroles de chanson

paroles de chanson O Premi - S. P. Balasubrahmanyam



ಸ್ಟಾಪ್
ಲುಕ್
ಪಾಪ, ಪಾಪ
ಪ್ರೇಮಿ, ಪ್ರೇಮಿ
ಕನಸಲಿ ಒಂದು ರೂಪಸಿ ಬಂದು ಕರೆದಾಗ
ಹೇ ನಾ ಸೋತೆ, ಕರೆದಾಗ, ಹೇ ನಾ ಸೋತೆ
ಪ್ರೇಮಿ, ಪ್ರೇಮಿ
ಇಲ್ಲೋ ಅಲ್ಲೋ, ಗುಂಪಲಿ ಎಲ್ಲೊ ಇರುಳಲ್ಲಿ ಸೇರಿಹೊದಳು
ಇಲ್ಲೋ ಅಲ್ಲೋ, ಗುಂಪಲಿ ಎಲ್ಲೊ ಇರುಳಲ್ಲಿ ಸೇರಿಹೊದಳು
ಬೆಳಕನ್ನು ತನ್ನಿ, ಹುಡುಕುವ ಬನ್ನಿ
ಬೆಳಕನ್ನು ತನ್ನಿ, ಹುಡುಕುವ ಬನ್ನಿ
ಚಂದಿರ ನೀ ಕೊಂಚ ಕಿರಣ ತಾರ
ಪ್ರೇಮಿ, ಪ್ರೇಮಿ
ಕನಸಲಿ ಒಂದು ರೂಪಸಿ ಬಂದು ಕರೆದಾಗ
ಹೇ ನಾ ಸೋತೆ, ಕರೆದಾಗ, ಹೇ ನಾ ಸೋತೆ
ಪ್ರೇಮಿ, ಪ್ರೇಮಿ
ಪಬ ಪಪಪ
ಪಬ ಪಪಪ
ಬಪ
ಬಪ, ಪಾ
ಅವಳ ಬದಲು ಇವಳ ಕಂಡೆ, ಎದೆಯಲ್ಲಿ ತಾಳ ತಪ್ಪಿತು
ಅವಳ ಬದಲು ಇವಳ ಕಂಡೆ, ಎದೆಯಲ್ಲಿ ತಾಳ ತಪ್ಪಿತು
ನನಸಿಲ್ಲಿ ನಗಲು ಕನಸೇಕೆ ಇನ್ನು
ರಾಪಪಬ
ನನಸಿಲ್ಲಿ ನಗಲು ಕನಸೇಕೆ ಇನ್ನು
ಗಾಳಿಯಲೀ ಮಾತು ತೂರಿ ಬಂತು
ಪ್ರೇಮಿ, ಪ್ರೇಮಿ
ಎದುರಲ್ಲಿ ಬಂದು ರೂಪಸಿ ಇಂದು
ಕರೆಯುವಳೇ, ಹೇ ನನ್ನ
ಕರೆಯುವಳೇ, ಹೇ ನನ್ನ
ಪ್ರೇಮಿ



Writer(s): R.N. JAYAGOPAL, ILAIYARAAJA


S. P. Balasubrahmanyam - Pallavi Anu Pallavi (Original Motion Picture Soundtrack)




Attention! N'hésitez pas à laisser des commentaires.