Siddharth Belmannu feat. Indu Nagaraj - Naane Neenu paroles de chanson

paroles de chanson Naane Neenu - Siddharth Belmannu feat. Indu Nagaraj



ನಾನೇ ನೀನು
ನೀನೇ ನಾನು
ಪರಪಂಚ ಎದುರಾದರೇನು
ಭೂಮಿ ಬಾನು ಬೇರೆ ಏನು
ಜೂತೆ ಗೂಡಿ ಮಳೆ ಅಲ್ಲವೇನು
ಮನಸ್ಸು ಮನಸ್ಸು ಮಾತಾಡಿಕೂಂಡು
ಮನೆ ಮಾಡಲು ಮನಗೂಡಲು ಮಧುರ ಮಯ
ನಾನೇ ನೀನು
ನೀನೇ ನಾನು
ಪರಪಂಚ ಎದುರಾದರೇನು
ಉಪವಾಸ ವನವಾಸ ಎಲ್ಲಾ ಆನಂದ
ಪ್ರೀತಿಯಿಂದ ಇಂತ ಚಂದಾ
ಬಿಸಿಲು ಬಿರುಗಾಳಿ ಏನೇ ಬಂದಾರೂ
ಪ್ರೀತಿ ಮುಂದೆ ಎಲ್ಲ ಒಂದೇ
ಕಷ್ಟ ಕಾರ್ಪಣ್ಯ ಕೂಡ
ಇಷ್ಟ ಅಂತೀವಿ ನೋಡಾ
ಸೋಲೋ ಮಾತು ನಮ್ಮಲ್ಲಿ ಇಲ್ಲ
ಅನುರಾಗ ಪಧ ತಾನೇ ಕಣ ಕಣವು
ನಾನೇ ನೀನು
ನೀನೇ ನಾನು
ಪರಪಂಚ ಎದುರಾದರೇನು
ಇತಿಹಾಸ ತೆರೆದಾಗ ಪ್ರೀತಿ ಇರದಂಥ
ಊರು ಇಲ್ಲಾ ಸೂರು ಇಲ್ಲ
ಸೂರ್ಯ ಚಂದ್ರ ಇರುವ ದಿನವೆಲ್ಲಾ
ಪ್ರೀತಿ ಗಂಟು ಭೂಮಿಲುಂಟು
ಹುಟ್ಟೋದಷ್ಟೇನೇ ಗೂತ್ತು
ಸಾಯೋದಲ್ಲ ಸ್ವತ್ತು
ಭಾಷೆ ನೂರು ಭಾವ ಒಂದು
ಪ್ರೇಮ ಇದು ಪರಮಾ ಇದು ಎಲ್ಲೆಡೆಯೋ
ನಾನೇ ನೀನು
ನೀನೇ ನಾನು
ಪರಪಂಚ ಎದುರಾದರೇನು
ಭೂಮಿ ಬಾನು ಬೇರೆ ಏನು
ಜೂತೆಗೂಡಿ ಮಳೆ ಅಲ್ಲವೇನು
ಮನಸ್ಸು ಮನಸ್ಸು ಮಾತಾಡಿಕೂಂಡು
ಮನೆ ಮಾಡಲು ಮನಗೂಡಲು ಮಧುರಮಯಾ



Writer(s): Anoop Seelin J, Arasu Anthare


Siddharth Belmannu feat. Indu Nagaraj - Bengaluru Underworld (Original Motion Picture Soundtrack)



Attention! N'hésitez pas à laisser des commentaires.