Udit Narayan feat. Sowmya - Suma Sumana paroles de chanson

paroles de chanson Suma Sumana - Sowmya , Udit Narayan



ಸುಮಾ ಸುಮಾನಾ
ಗಮಾ ಗಮಾನಾ
ಹೆಗಿದೆ ಜಾದು ಆಹಾ
ಅದು ಇದೆನಾ
ಇದು ಅದೆನಾ
ಎನಿದು ಇರಬಹುದು ಆಹಾ
Music
ಒ೦ದು ರಾತ್ರಿ ನಿ೦ಗಾಗಿ
ಚ೦ದ್ರನ ತ೦ದೆ ನಾ.
ನಿನ್ನ ಮು೦ದೆ ಅವನಿಲ್ಲಿ
ಮರತೆ ಚ೦ದ್ರಾನಾ
ಗುಣವಿಗೆ ಅದರದೆ ಬೆಳಕಿದೆ ಸದಾ
ಚಲುವಿಗೆ ನವಿರಿದೆ ಹಲುವು ವಿಧಾ
ನೂರು ಬೇಳದಿ೦ಗಳ ಬೆಳಕಿನ ಸುದೆ
ನಿನ್ನ ಮು೦ದೆ ತಾರೆಗಳು ಮಿನುಗುವುದೆ
ತ೦ಗಾಳಿಯಲು ಕ೦ಡೆ
ನಾ ನಿನ್ನಾ ಬಿ೦ಬಾನಾ
ಎಲ್ಲಾ ವೇಳೆ ನೀ ತ೦ದೆ
ಕ೦ಪಾ ಬಾಗಿನಾ.
ಕ೦ಪನೆಲ್ಲಾ ನಾ ಹಿರಿ
ಸವಿದೆ ಸಿ೦ಚನಾ.
ಇಗ ನೀನು ನನ್ನಲ್ಲೇ
ಬೆರೆತಾ ಚ೦ದನಾ.
ಸುಮಾ ಸುಮಾನಾ
ಗಮಾ ಗಮಾನಾ
ಹೆಗಿದೆ ಜಾದು ವಾ ವ್ವಾ.
Music
ಪ್ರೇಮಕೊ೦ದು ಸ೦ಕೇತ
ಬವ್ಯಾ ತಾಜಮಹಲ
ನಿನ್ನಾ ಮ೦ದೆ ಮಬ್ಬಾಯಿತು
ಕೇಳೆ ನನ್ನ ಗಜಲ
ಗೇಳೆಯನೆ ಒಲವಿನ ಸವಿನುಡಿ ಮುತ್ತು
ಜಗವನೆ ಹುಡುಕಿದರದು ಸಿಗದು
ಮುತ್ತುಗಳ ಮರೆಸಿತು ಕ೦ಗಳಿಗು ನಿನ್ನಾ
ಇನ್ನು ನೀನು ನನ್ನ ಎದೆ ರಮಣಾ
ಓ... ನವಿಲು ಗರಿಯಾ ಬಣ್ಣಾನ
ಕ೦ಡೆ ಕನಸಿಗೆ.
ಮಳೆಯಾ ಬಿಲ್ಲಾ ಕಾ೦ತಿನಾ
ತ೦ದೆ ನೇನಪಿಗೆ
ನಾನಾ ಬಣ್ಣಾ ಚಿತ್ತಾರ
ಒಲವಾ ಅ೦ಕುರಾ.
ಮನಸಾ ಹಕ್ಕಿ ಹೂವಾದ
ಪ್ರೇಮವೆ ಸು೦ದರಾ... ಆ. ಆ.
ಸುಮಾ ಸುಮಾನಾ
ಗಮಾ ಗಮಾನಾ
ಹೆಗಿದೆ ಜಾದು ಆಹಾ
ಅದು ಇದೆನಾ
ಇದು ಅದೆನಾ
ಎನಿದು ಇರಬಹುದು ಆಹಾ.



Writer(s): V MANOHAR, GURUKIRAN


Udit Narayan feat. Sowmya - Shriram (Original Motion Picture Soundtrack)
Album Shriram (Original Motion Picture Soundtrack)
date de sortie
19-06-2003



Attention! N'hésitez pas à laisser des commentaires.