paroles de chanson Bangaaru - Vijay Prakash , Indu Nagaraj , V. Hari Krishna
ಬಂಗಾರು
ಬಂಗಾರು
ಇನ್ಯಾಕೆ
ತಡ
ಬ್ಯಾಂಡು
ಬಜಾ
ಮಾಡು
ಶುರು
ಬಂಗಾರು
ಬಂಗಾರು
ನಿ
ಸ್ವಲ್ಪ
ಇರು
ಯಾಕೋ
ನಂಗೆ
ಟೆನ್ಶನ್
ಶುರು
ಅಪ್ಪಿಕೊಂಡು
ಮುತ್ತು
ಕೊಡಲೇ
ಲೇಫ್ಟಿಗ್
ಕೊಡಲೇ
ರೈಟಿಗ್
ಕೊಡಲೇ
ಅಯ್ಯೋ
ಮೂದೇವಿ
ಅಯ್ಯೋ
ಮೂದೇವಿ
ಕಣಿ
ಕೇಳು
ಅಗೋ
ತನಕ
ತಾಳು
ನಮ್ಮ
ಪೆಪ್ಪೆ
ಪೆರ
ಡುಂ
ಡುಂ
ಕಟ್ಟು
ಇಲ್ಲೇ
ತಾಳಿ
ನಾ
ರೆಡಿ
ಕಣೋ
ಏಕದಂ
ಬಂಗಾರು
ಬಂಗಾರು
ಇನ್ಯಾಕೆ
ತಡ
ಬ್ಯಾಂಡು
ಬಜಾ
ಮಾಡು
ಶುರು
ನನ್ನ
ಬಿಟ್ಟು
ಬೇರೆ
ಹೆಣ್ಣ
ಕಣ್ಣು
ಎತ್ತಿ
ನೋಡ್ಲೆಬಾರದು
ನೀನು
ಮೊನ್ನೆ
ಅಲ್ಲಿ
ಸಿಕ್ಕಿದ್ಲಲ್ಲಾ
ನಿನ್ನ
ಫ್ರೆಂಡು
ಅವಳ
ನಂಬರ್
ಏನು
ನಾಯಿ
ಬಾಲ
ಡೊಂಕೆನೆ
ನಿನ್ನದೇನಾ
ಸಂಶೋಧನೆ
ಬಾಲ
ಕಟ್ಟು
ಮಾಡೋದು
ನಂಗೆ
ಗೊತ್ತೈತೆ
ಸಿಟ್ಟಲ್
ನಿನ್ನ
ಚಂದ
ಡಬ್ಬಲ್ಲು
ಆಗುತ್ತೆ
ಹೇ
ನಡಿ
ನಡಿ
ಡ್ಯೂಡು
ಬಾ
ಟಪ್ಪಾಂಗುಚ್ಚಿ
ಆಡು
ಬೇಡ
ಇಷ್ಟು
ಸ್ಪೀಡು
ಇದು
ಪುಬ್ಬುಲಿಕ್ಕು
ರೋಡು
ಹೊಯ್
ಇಸಿ
ಅಂತ
ಅನ್ಕೊಬೇಡ
ಮೈಸೂರು
ಹುಲಿ
ಇವನು
ನೀನು
ಹುಲಿ
ಆದ್ರೆ
ನಿನ್ನ
ಮೇಲೆ
ಕುರೂ
ಚಾಮುಂಡಿನೆ
ನಾನು
ಬಹಳ
ಇದೆ
ನಿಂಗೆ
ಫ್ಯಾಟು
ತಿನ್ನುವೆ
ಕಣೋ
ಸರಿ
ಏಟು
ಹಿಂಗೆ
ಆದ್ರೆ
ನಿಂಗೆ
ಡೈವೊರ್ಸು
ಕೊಡ್ತಿನೆ
ಹೇ
ಮರ್ಡರ್
ಅಗೊಯ್ತಿಯಾ
ಅದೇ
ದಿವಸಾನೆ
ಹಾ
ಬಿಡೆ
ಬಿಡೆ
ಚಿನ್ನ
ನಾನ್
ಬಿಡ್ತಿನೆನೆ
ನಿನ್ನ
ದಾರಿಗೆ
ಬಂದ್ರೆ
ನಿನ್ನ
ಆರೋಗ್ಯಕ್ಕೆ
ಒಳ್ಳೇದ್
ಇನ್ನ
ಬಂಗಾರು
ಬಂಗಾರು
ಇನ್ಯಾಕೆ
ತಡ
ಬ್ಯಾಂಡು
ಬಜಾ
ಮಾಡು
ಶುರು
ಬಂಗಾರು
ಬಂಗಾರು
ನಿ
ಸ್ವಲ್ಪ
ಇರು
ಯಾಕೋ
ನಂಗೆ
ಟೆನ್ಶನ್
ಶುರು
Attention! N'hésitez pas à laisser des commentaires.