V.Hari Krishna feat. Vijay Prakash - Yethara Yethara paroles de chanson

paroles de chanson Yethara Yethara - Vijay Prakash , V. Hari Krishna



Julla Julla Julla.
Julla Julla Julla.
ಏತರ ಏತರ ಲಿರಿಕ್ಸ್ ಶಿವಲಿಂಗ
ಏತರ ಏತರ ಏರು ಏತರ
ಭೂಮಿ ಧಾಟಿ ಬಾನಿನೆತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರ ಸಾರ
ಏತರ ಏತರ ಏರು ಏತರ
ಭೂಮಿ ಧಾಟಿ ಬಾನಿನೆತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರ ಸಾರ
ನಿನ್ನ ತಾಳಿಗೆ ಗಾಳಿ ಮೂಗಿರುತ
ಇಧರ ಪರ್ವಾಗಿಲ್ವ
ಹಾರು ಮೇಲೇರು ಬಾನು ಆರಾಧ
ನಿನಗೆ ಎಧುರೆ ಇಲ್ಲ
ಬಾಳು ಹೀಗೆ ಏಳು ಬೀಳು
ಏನೇ ಆಧರ ಮೇಲೆ ಹಾರು
ಏತರ ಏತರ ಏರು ಏತರ
ಭೂಮಿ ಧಾಟಿ ಬಾನಿನೆತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತೆರ
ಸಾರ ಸಾರ
ಉಸಿರು ಬಿಗಿ ಹಿಡಿಧು ಜಿಗಿ
ಧನಿಯಧಿರು ಚಲೋ ಚಲೋ ಹೊಈಎ
ಮುಗಿಳಗಳ ಹೊಈಎ ಕರಿಯಾಧರು ಹೊಈಎ
ಬಿಸಿಲಿರಲಿ ಮಳೆ ಬರಲಿ ಚಳಿ ಇರಲಿ
ಚಲೋ ಚಲೋ ಹೊಈಎ
ಮನಸಿನಲಿ ಚಳವಿರಲಿ
ದೇವ್ರು ಅನ್ನೋ ನಮ್ಮ ಮಾಲೀಕ
ಸಾಕು ಸಾಕು ಅಂತಾನೆ
ಒಂಧಿವ್ಸ ಹಾರು ಅಲ್ಲಿತನಕ
ಸಾರ ಸಾರ ಸಾರ ಸಾರ
ನೀನೇ ಹೊರು ನಿನ್ನ ಭಾರ
ಏತರ ಏತರ ಏರು ಏತರ
ಭೂಮಿ ಧಾಟಿ ಬಾನಿನೆತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತೆರ
ಸಾರ ಸಾರ
ಹಗಲಿರುಳು ಇರುವ ತರ
ಎರಡು ರೆಕ್ಕೆ ಪಟ ಪಟ ಹೊಈಎ
ಬಡಿಯುತಿರು ಹೊಈಎ ಚಲಿಸುತಿರು
ಗಡಿಗಳಿಲ್ಲ ಗೆರೆಗಳಿಲ್ಲ ತಡೆಗಳಿಲ್ಲ
ನದಿ ನದಿ ಹೊಈಎ
ತಿರುಗುತಿರು ಹೊಈಎ ಎಗರುತಿರು
ಧಾರಿ ಮೇಲೆ ಹೋಗೋಕೆ ಆಧಾರ
ಭೂಮಿ ತಾನೇ ಅನ್ನೋಧ ಮರಿಬೇಡ
ಗೂಡು ನೆನಪಿಟ್ಟುಕೋ
ಸಾರ ಸಾರ ಸಾರ ಸಾರ
ನಿನಗೆ ತಾನೇ ವಿಜಯಧ ಹಾರ
ಏತರ ಏತರ ಏರು ಏತರ
ಭೂಮಿ ಧಾಟಿ ಬಾನಿನೆತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತೆರ
ಸಾರ ಸಾರ
ಏತರ ಏತರ ಏರು ಏತರ
ಭೂಮಿ ಧಾಟಿ ಬಾನಿನೆತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತೆರ
ಸಾರ ಸಾರ
ನಿನ್ನ ತಾಳಿಗೆ ಗಾಳಿ ಮೂಗಿರುತ
ಇಧರ ಪರ್ವಾಗಿಲ್ವ
ಹಾರು ಮೇಲೇರು ಬಾನು ಆರಾಧ
ನಿನಗೆ ಎಧುರೆ ಇಲ್ಲ
ಬಾಳು ಹೀಗೆ ಏಳು ಬೀಳು
ಏನೇ ಆಧರ ಮೇಲೆ ಹಾರು
______________________
ಸಾಂಗ್ ನೇಮ್: ಏತರ ಏತರ
ಮೂವೀ ನೇಮ್: ಶಿವಲಿಂಗ (2016)
ಸಾಂಗ್ ಕಾಸ್ಟ್: ಶಿವರಾಜ್ಕುಮಾರ್, ವೇಧಿಕ
ಮ್ಯೂಸಿಕ್ ಡೈರೆಕ್ಟರ್: ವೀ ಹರಿಕೃಷ್ಣ
ಲಿರಿಕ್ಸ್ ರೈಟರ್: ವೀ ನಾಗೇಂದ್ರ ಪ್ರಸಾದ್
ಸಿಂಗರ್(ಸ್): ವಿಜಯ್ ಪ್ರಕಾಶ್
ರೆಕಾರ್ಡ್ ಲೇಬಲ್: ಡ್ ಬೀಟ್ಸ್




V.Hari Krishna feat. Vijay Prakash - Shivalinga (Original Motion Picture Soundtrack)



Attention! N'hésitez pas à laisser des commentaires.