paroles de chanson Yaare Nee - Vyasa Raj
ಯಾರೇ
ನೀ
ಯಾರೇ
ನೀ
ಪ್ರಾಣವಾಯುವೇ
ಯಾಕೆ
ನೀ
ಯಾಕೆ
ನೀ
ಮೌನಿಯಾಗುವೇ
ಯಾರೇ
ನೀ
ಯಾರೇ
ನೀ
ಪ್ರಾಣವಾಯುವೇ
ಯಾಕೇ
ನೀ
ಯಾಕೇ
ನೀ
ಮೌನಿಯಾಗುವೇ
ಯಾರೇ
ನೀ
ನೋಡಲೇ
ಬಾರದ
ನೋಡಲೇ
ಆಗದ
ನೋವನು
ತುಂಬಿದೆ
ಯಾರೇ
ನೀ
ಯಾರೇ
ನೀ
ಪ್ರಾಣವಾಯುವೇ
ಪ್ರಾಣವಾಯುವೇ
ಕದ್ದು
ನೋಡು
ಈ
ಕಣ್ಣು
ನಿನ್ನದು
ನಾ
ನೋಡೋ
ನೋಟ
ನಿನ್ನದು
ನೀನೇ
ಹೇಳು
ಜಾರಿ
ಬೀಳುವ
ಕಣ್ಣೀರಧಾರೆ
ಯಾರದು
ಅತ್ತರೂ
ಸನಿಹವೇ
ಸತ್ತರೂ
ವಿರಹವೇ
ನೋವಿಗೇಕೆ
ಬಣ್ಣವಿಲ್ಲಾ
ಯಾರಾ
ಕೇಳಲೇ
ಮೇಘವೇ
ಕಳಚಿದೆ
ಸುಮ್ಮನೇ
ಮಲಗಿದೆ
ಏದ್ದು
ಬಾ
ಮೇಘವೇ
ತುಂಬಾ
ಹಿಂಸೆ
ಮೌನ
ಎಂಬುದು
ತಾಳೋಲ್ಲ
ಈಗ
ನನ್ನೆದೆ
ಸುಳ್ಳು
ನಟನೆ
ನಿನ್ನ
ನಿದಿರೆಯೂ
ಎಂದೊಮ್ಮೆ
ಹೇಳಬಾರದೇ
ರೆಪ್ಪೆಯೇ
ಇಲ್ಲದ
ಕಂಗಳೂ
ಏತಕೇ
ರೆಪ್ಪೆ
ನೀನು
ಒಂದು
ಬಾರಿ
ಮಿಸುಕು
ಓಮ್ಮೇಲೆ
ಸಾವನು
ನೋಡುವ
ಸಂಕಟ
ಸಾಹಸ
ಸಾವಿಗೂ
ದೊಡ್ಡದು
ಯಾರೇ
ನೀ
ಯಾರೇ
ನೀ
ಪ್ರಾಣವಾಯುವೇ
ಯಾಕೇ
ನೀ
ಯಾಕೇ
ನೀ
ಮೌನಿಯಾಗುವೇ
ಯಾರೇ
ನೀ
Attention! N'hésitez pas à laisser des commentaires.