Chitra feat. S. P. Balasubrahmanyam - Brahma Bareda Haaleyalli (From "Thavarina Thottilu") текст песни

Текст песни Brahma Bareda Haaleyalli (From "Thavarina Thottilu") - S. P. Balasubrahmanyam , K. S. Chithra



ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ(2)
ಬಲಿಯಾಯಿತೆ ಬದುಕು ವಿಧಿ ಆಟಕ್ಕೆ(2)
ಆ...
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಏಕೆ ಅಳುವೆ ಬಾಳಿನಲ್ಲಿ ನೋವ ಕಳೆವೆ
ದಾಹ ತರುವ ಕರುಳಿನಲಿ ನಾನು ಬೆರೆವೆ
ಜೀವ ಕೋಡೋ ಧೈವ ನಿನ್ನ ನಾನು ನಂಬಿದೆ
ಹಸಿವು ಕೂಡ ನಿನ್ನ ನೋಡಿ ಮಾಯವಾಗಿದೆ
ಇರಲಾರೆ ನಾ ಕ್ಷಣವು ನಿನ್ನ ಕಾಣದೆ
ಇರುಳೆಲ್ಲವೆ ಜಗವು ನೀ ಇಲ್ಲದೆ
ಆ...
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ
ಸುಖ ದುಃಖ ಎರಡು ಅವನ ಸೂತ್ರದಲ್ಲಿದೆ
ಪ್ರೀತಿ ಕೊಡುವೆ ಬಡತನದ ಬೇಗೆ ತೋಳೆವೆ
ಬಾಡುತಿರುವ ಸುಮಲತೆಯೇ ನೀನು ನಗುವೆ
ಕಣ್ಣ ನೀರು ಬಾರದಾಯ್ತು ನಿನ್ನ ಮಾತಿಗೆ
ಚಿಂತೆ ಕೂಡ ದೂರವಾಯ್ತು ಪ್ರೇಮ ಭಾಷೆಗೆ
ನಗೆ ತುಂಬಿದ ಬದುಕು ಹಗೆಯಾಯಿತೇ
ಉಸಿರಾಟವೇ ನಮಗೆ ಹೊರೆಯಾಯಿತೆ
ಆ...
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ(2)
ಆ...




Chitra feat. S. P. Balasubrahmanyam - Melody Queen K. S. Chithra Hits
Альбом Melody Queen K. S. Chithra Hits
дата релиза
24-07-2005

1 Yajamana Yajamana (From "Simhadriya Simha")
2 Jeeva Jeeva Seriso (From "Rangoli")
3 Pranasakhi (From "Cheluva")
4 Tingala Belakina Angaladalli (From "Kotigobba")
5 Aleyo Ale (From "Ravimaama")
6 Jaajiya Hoo Chanda (From "Thandege Thakka Maga")
7 Yelu Shiva Yelu Shiva (From "Halunda Thavaru")
8 A Aaa Kaliyabeku (From "Ravimaama")
9 Annayya Hrudayavantha (From "Hrudayavantha")
10 Ee Dharage Ratri Hagalu (From "Halunda Thavaru")
11 Ee Prema (From "Kunthi Puthra")
12 Brahma Bareda Haaleyalli (From "Thavarina Thottilu")
13 Preethi Preethi (From "Arrasu")
14 Malle Huvva Chandano (From "Kodanda Rama")
15 Ee Preethiya Marethu (From "Malla")
16 O Priya (From "Pallakki") [Female Vocals]
17 Yaaru Ee Bhoomige (From "Snehana Preethina")
18 Ee Preeti Manasugalu (From "Preethigagi")
19 Aaha Entha Aa Kshana (From "Akash")
20 Inchara Inchara (From "Chandrodaya")
21 Naa Nannanegoo (From "Ugadi")
22 Preeti Endare (From "Ugadi")




Внимание! Не стесняйтесь оставлять отзывы.