Guru Kiran - O Ravi Yae текст песни

Текст песни O Ravi Yae - Guru Kiran




ಚಂದು (2002) - ರವಿಯೇ
ಚಂದು (2002) - ರವಿಯೇ
ಸಾಹಿತ್ಯ: ನಾಗೇಂದ್ರ ಪ್ರಸಾದ್
ಸಂಗೀತ: ಗುರುಕಿರಣ್
ಗಾಯನ: ಗುರುಕಿರಣ್
ರವಿಯೇ ಇದು ಎಂತ ಸ್ನೇಹ ಅರಿಯೆ
ಭುವಿಯೇ ಇದು ಎಂತ ಚೈತ್ರ ತಿಳಿಯೆ
ಜೀವ ಮಿಂಚು ಮಿಂಚು ಬೆರಗಾಗಿದೆ
ಭಾವ ಭವ್ಯ ಭವ್ಯ ಬೆಳಕಾಗಿದೆ
ಯಾವ ಅಂಕೆ ಶಂಕೆ ಇರದಾಗಿದೆ ಹೇಕೆ ಹೀಗೆ
ನೊಡೊ ಕಣ್ಣು ಕಾವ್ಯ ಬರೆದಾಗಿದೆ
ಹಾಡೊ ಹಾರ್ಟು ರೆಪ್ಪೆ ತೆರೆದಾಗಿದೆ
ಕಾಡೊ ಲೋಕ ಕೂಡ ಸರಿದಾಗಿದೆ ಹೇಕೆ ಹೀಗೆ
ರವಿಯೇ ಇದು ಎಂತ ಸ್ನೇಹ ಅರಿಯೆ
ಭುವಿಯೇ ಇದು ಎಂತ ಚೈತ್ರ ತಿಳಿಯೆ
ನಿನ್ನನು ಕಂಡಾಗ ಹೊಸ ಅಲೆ
ಒಟ್ಟಿಗೆ ಇದಗ ಸಂತೊಷದ ಮಳೆ
ಕೈಗಳು ಸೊಕಾಗ ಹೊಸ ಕಲೆ
ನೀ ಅತ್ತಿರ ಬಂದಾಗ ತಂಗಾಳಿ ಬೇಡ
ಜೀವ ಮಿಂಚು ಮಿಂಚು ಬೆರಗಾಗಿದೆ
ಭಾವ ಭವ್ಯ ಭವ್ಯ ಬೆಳಕಾಗಿದೆ
ಯಾವ ಅಂಕೆ ಶಂಕೆ ಇರದಾಗಿದೆ ಹೇಕೆ ಹೀಗೆ
ನೊಡೊ ಕಣ್ಣು ಕಾವ್ಯ ಬರೆದಾಗಿದೆ
ಹಾಡೊ ಹಾರ್ಟು ರೆಪ್ಪೆ ತೆರೆದಾಗಿದೆ
ಕಾಡೊ ಲೋಕ ಕೂಡ ಸರಿದಾಗಿದೆ ಹೇಕೆ ಹೀಗೆ
ರವಿಯೇ ಇದು ಎಂತ ಸ್ನೇಹ ಅರಿಯೆ
ಭುವಿಯೇ ಇದು ಎಂತ ಚೈತ್ರ ತಿಳಿಯೆ
ಅಲೆಯದ ಆಲದ ಇದೆ ಇದೆ
ಮರೆಯದ ಉನ್ಮಾದ ಕೇಳೊಕೆ ಆಗದೆ
ಸುಮ್ನೆಹಾಗೆ ನಾ ನೀನಿಲ್ಲದೆ
ಒಂಟಿಯು ನಾನಲ್ಲ ನೀನಿದ್ದರೆ
ಜೀವ ಮಿಂಚು ಮಿಂಚು ಬೆರಗಾಗಿದೆ
ಭಾವ ಭವ್ಯ ಭವ್ಯ ಬೆಳಕಾಗಿದೆ
ಯಾವ ಅಂಕೆ ಶಂಕೆ ಇರದಾಗಿದೆ ಹೇಕೆ ಹೀಗೆ
ನೊಡೊ ಕಣ್ಣು ಕಾವ್ಯ ಬರೆದಾಗಿದೆ
ಹಾಡೊ ಹಾರ್ಟು ರೆಪ್ಪೆ ತೆರೆದಾಗಿದೆ
ಕಾಡೊ ಲೋಕ ಕೂಡ ಸರಿದಾಗಿದೆ ಹೇಕೆ ಹೀಗೆ
ರವಿಯೇ ಇದು ಎಂತ ಸ್ನೇಹ ಅರಿಯೆ
ಭುವಿಯೇ ಇದು ಎಂತ ಚೈತ್ರ ತಿಳಿಯ



Авторы: GURUKIRAN, NAGENDRA PRASAD


Внимание! Не стесняйтесь оставлять отзывы.