Текст песни




ಹ್ಮ್ ಹ್ಮ್ ಹ್ಮ್ ಹ್ಮ್, ಹ್ಮ್ ಹ್ಮ್ ಹ್ಮ್ ಹ್ಮ್
ಲಲಲಲಾ ಲಲಲಲಲಾ
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ
ಮಳೆಯಲ್ಲೂ ನಾ ಬಿಸಿಲಲ್ಲೂ ನಾ
ಚಳಿಯಲ್ಲೂ ನಾ ಜೊತೆ ನಡೆಯುವೆ
ಹಸಿವಲ್ಲು ನಾ ನೋವಲ್ಲು ನಾ
ಸಾವಾಲ್ಲು ನಾ ಜೊತೆ ನಿಲ್ಲುವೆ
ನಾನಾ ದೇಶ ನಾನಾ ವೇಷ ಯಾವುದಾದರೇನು
ಒಪ್ಪಿಕೊಂಡ ಮನಸ್ಸುಗಳೆರೆಡು
ಎಂದು ಹಾಲು ಜೇನೂ
ನೀನೆ ನೀನೆ ನೀನೆ ನೀನೆ
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ
ಕ್ಷಣವಾಗಲೀ ದಿನವಾಗಲೀ
ಯುಗವಾಗಲೀ ನಾ ಕಾಯುವೆ
ಕಲ್ಲಾಗಲಿ ಮುಳ್ಳಾಗಲಿ
ನಿನ ಬದುಕಲೀ ಬೆಳಕಾಗುವೆ
ಏನೇ ಆಗಲಿ ಪ್ರಾಣ ಹೋಗಲಿ
ನನಗೆ ನೀನೆ ಬೇಕು
ನಿನ್ನ ನನ್ನ ಪ್ರೀತಿಯ ಕಂಡು
ಲೋಕ ಮೆಚ್ಚಬೇಕು
ನೀನೆ ನೀನೆ ನೀನೆ ನೀನೆ
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ
ನೀನೆ ನೀನೆ ಹ್ಮ್ ಹ್ಮ್ ಹ್ಮ್ ಹ್ಮ್
ಮಾತು ನೀನೆ ಹ್ಮ್ ಹ್ಮ್ ಹ್ಮ್ ಹ್ಮ್
ಲಲಲಲ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್




Внимание! Не стесняйтесь оставлять отзывы.
Загрузка
Загрузка