Текст песни
ನಗು
ನಗುತಿರುವಾಗ
ಮನಸಿಗೆ
ಹುಮ್ಮಸ್ಸು
ಬದುಕಲು
ಕಲಿತಾಗ
life-ey
success-u
ಇದು
ಒಂಟಿ
ಜೀವಗಳು
ಜಂಟಿಯಾಗುವ
ಸಂಭ್ರಮದ
ವಯಸು
ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಮದುವೆ
ಹಬ್ಬ
ನಗು
ನಗುತಿರುವಾಗ
ಮನಸಿಗೆ
ಹುಮ್ಮಸ್ಸು
ಬದುಕಲು
ಕಲಿತಾಗ
life-ey
success-u
ಇದು
ಒಂಟಿ
ಜೀವಗಳು
ಜಂಟಿಯಾಗುವ
ಸಂಭ್ರಮದ
ವಯಸು
(ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಮದುವೆ
ಹಬ್ಬ)
ಹೆಣ್ಣು
ಹೆತ್ತೋರಿಗೆ
ಗಂಡು
ಹುಡ್ಕೋದು
ಕಷ್ಟ
ಗಂಡು
set
ಆದಮೇಲೆ
ಜೇಬಿಗೆ
ನಷ್ಟ
Degree
ಓದಿದ
ಹುಡುಗಿಗೆ
doctor-ey
ಬೇಕು
ಅಂತಾರೆ
Engineer
ಹುಡುಗಂಗೆ
ಎಲ್ರೂ
ಬಾಯಿ
ಬಾಯಿ
ಬಿಡ್ತಾರೆ
ತಳಕು
ಬಳುಕಿನ
stunt
ಎಲ್ಲ
ಬದುಕಿಗೆ
important
ಅಲ್ಲ
Marriage
husband
wife-ಅಲ್ಲಿ
ನಗು
ಇರಬೇಕು
life-ಅಲ್ಲಿ
(ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಮದುವೆ
ಹಬ್ಬ)
ನಗು
ನಗುತಿರುವಾಗ
ಮನಸಿಗೆ
ಹುಮ್ಮಸ್ಸು
ಬದುಕಲು
ಕಲಿತಾಗ
life-ey
success-u
(ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಮದುವೆ
ಹಬ್ಬ)
ಇದು
ಹೊಸ
ಜೀವನ
ತಗೋ
ಮಜಾನ
ಬಿಡು
ಎಲ್ಲ
ದುಃಖಾನ
ಪಡಿ
ಸುಖಾನ
ಬಿಡ್ರಿ
ಸ್ವಾಮಿ
tension-u
ನಡೆಸಿ
ಚೆನ್ನಾಗಿ
function-u
ಮದುವೆ
ಮಂಗಳ
ಕಾರ್ಯದಲಿ
ತುಂಬಿದ
ಮನಸು
ನಿಮಗಿರಲಿ
ಬಂಧು
ಬಳಗ
ಬಂದಾಯ್ತು
ತಾಳಿ
ಕಟ್ಟೋ
time
ಆಯ್ತು
ಬರ್ಲಿ
ಬೇಗ
ಅಳಿಯಂದ್ರು
ಹೇಳಲಿ
ಮಂತ್ರ
ಅಯ್ನೋರು
(ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಮದುವೆ
ಹಬ್ಬ)
ದಿನಕ್
ದಿನಕ್
ನಗು
ನಗುತಿರುವಾಗ
ಮನಸಿಗೆ
ಹುಮ್ಮಸ್ಸು
ಬದುಕಲು
ಕಲಿತಾಗ
life-ey
success-u
ಇದು
ಒಂಟಿ
ಜೀವಗಳು
ಜಂಟಿಯಾಗುವ
ಸಂಭ್ರಮದ
ವಯಸು
ಹಬ್ಬ
ಹಬ್ಬ
ಹಬ್ಬ
ಹಬ್ಬ
(Everybody)
(ಹಬ್ಬ
ಹಬ್ಬ
ಮದುವೆ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಹಬ್ಬ
ಮದುವೆ
ಹಬ್ಬ)
Внимание! Не стесняйтесь оставлять отзывы.