Leon de Souza feat. Inchara Rao - Daariya Kaledukondide текст песни

Текст песни Daariya Kaledukondide - Leon de Souza & Inchara Rao




ದಾರಿಯ ಕಳೆದು... ಕೊಂಡಿದೆ
ತಾರೆಯ ಮಿನುಗೊಂದು
ಬೆಳ್ಳನೆ ಬೆಳಗೊ ತಿಂಗಳ
ಹುಣ್ಣಿಮೆ ಬರಲು
ಗೂಡನು ಅರಸಿ ಬಂದಿದೆ
ಹಕ್ಕಿಯ ಗುನುಗೊಂದು
ಬಾನಿನ ಒಡಲು ತುಂಬಲು
ಬೆಳ್ಳನೆ ಹಗಲು
ಜಾರೊ ಸಂಜೆಯಲ್ಲಿ
ರಂಗಿನ ನಶೆ
ಹಾರೋ ಮನಸೆ
ಪ್ರೀತಿಯ ತ್ರಿಶೆ
ದಾರಿ ತಿರುವುಗಳಲಿ
ನಾ ಜಾರಿ ಕಳೆದೋಗಲೆ
ಭೂಮಿ ಹಸಿರಸಲಲಿ
ತಾನೀಲಿ ಸಹಮತವಿದೆ...
ಮನ ಬಯಸಿದೆ ಧ್ಯಾನವ
ಅನುಭವಿಸಲು ಮೌನವ
ಏಕಾಂತವೇ ಸುಂದರ ...
ಮುಗಿಲನು ಸೆಳೆವ ನಿನ್ನ
ಮನವನು ಅರಿಯೊ ಥರ
ಸಂತೈಸೆಯ ನೇಸರ...
ನನ್ನಂತರ ಧ್ವನಿಯಲಿ ಕೇಳು ಬಾ
ಕಣ್ಣಂಚಿನ ಕವನವ ಸಹ
ದಾರಿ ತಿರುವುಗಳಲಿ
ನಾ ಜಾರಿ ಕಳೆದೋಗಲೆ
ಭೂಮಿ ಹಸಿರಸಲಲಿ
ತಾನೀಲಿ ಸಹಮತವಿದೆ...
ದಾರಿಯ ಕಳೆದು... ಕೊಂಡಿದೆ
ತಾರೆಯ ಮಿನುಗೊಂದು
ಬೆಳ್ಳನೆ ಬೆಳಗೊ ತಿಂಗಳ
ಹುಣ್ಣಿಮೆ ಬರಲು



Авторы: Kiran Kaverappa, Sachin Warrier


Внимание! Не стесняйтесь оставлять отзывы.